ಅಂಗಾರರು ಸುಳ್ಳು ಹೇಳಲು ಕಲಿತಿದ್ದಾರೆ: ಮುಂಡೋಡಿ

Advt_Headding_Middle
Advt_Headding_Middle

ಶಾಸಕ ಅಂಗಾರರು ಪ್ರಥಮ ಅವಧಿಯಲ್ಲಿ ಸುಳ್ಳು ಹೇಳುತ್ತಿರಲಿಲ್ಲ ಸುಳ್ಳು ಹೇಳಲು ಅವರಿಗೆ ಬರುತ್ತಿರಲಿಲ್ಲ. ಆದರೆ ಈಗ ಅವರು ಸುಳ್ಳು ಹೇಳಲು ತರಬೇತು ಪಡೆದು ಪ್ರವೀಣರಾಗಿದ್ದಾರೆ ಎಂದು ಭರತ್ ಮುಂಡೋಡಿ ಹೇಳಿದರು. ಸುಳ್ಯದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ೨೪ವರ್ಷ ಶಾಸಕರಾಗಿ ಅವರು ಸುಳ್ಯದ ಸಮಗ್ರ ಅಭಿವೃದ್ಧಿ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದರು. ಆದರೆ ಈಗ ಪುನಃ ಸುಳ್ಯದ ಸಮಗ್ರ ಅಭಿವೃದ್ಧಿಗಾಗಿ ಅಂಗಾರರನ್ನು ಗೆಲ್ಲಿಸಿ ಎನ್ನುತ್ತಿದ್ದಾರೆ. ಅಂದರೆ ಅಭಿವೃದ್ಧಿ ಆಗಿಲ್ಲ ಎಂದಾಯಿತು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಾ.ರಘು ೧೦ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.