Breaking News

ಈಶ್ವರ ನಾಯ್ಕ ಶೇಣಿ ಆತ್ಮಹತ್ಯೆ

Advt_Headding_Middle
Advt_Headding_Middle

ಅಮರಪಡ್ನೂರು ಗ್ರಾಮದ ಶೇಣಿಯ ಈಶ್ವರ ನಾಯ್ಕರು ಮೇ.೧೦ರಂದು ತಮ್ಮ ಮನೆಯ ಮುಂಭಾಗದ ಬೇವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ೭೮ವರ್ಷ ವಯಸ್ಸಾಗಿತ್ತು. ಕಾನ್ಸರ್‌ನಿಂದ ಬಳಲುತ್ತಿದ್ದ ಇವರು ೩ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ೧ ತಿಂಗಳಿನಿಂದ ಮನೆಯಲ್ಲಿದ್ದರು. ಮೃತರು ಪತ್ನಿ ಶ್ರೀಮತಿ ಬಾಲಕಿ, ಪುತ್ರರಾದ ಪರಮೇಶ್ವರ, ಮಾಧವರವರನ್ನು ಅಗಲಿದ್ದಾರೆ. ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.