Breaking News

ಗುತ್ತಿಗಾರಿನಲ್ಲಿ ಯುವಕಾಂಗ್ರೆಸ್ ವತಿಯಿಂದ ಬೃಹತ್ ಮತಯಾಚನೆ

Advt_Headding_Middle
Advt_Headding_Middle

ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಡಾ.ರಘುರವರ ಪರವಾಗಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈರವರ ನೇತೃತ್ವದಲ್ಲಿ ಗುತ್ತಿಗಾರಿನ ಪೇಟೆಯ ಬೀದಿ ಬೀದಿ ಗಳಲ್ಲಿ ತೆರಳಿ ವರ್ತಕರಿಂದ ಹಾಗೂ ಸಾರ್ವಜನಿಕರ ಬಳಿ ಈ ಬಾರಿ ಡಾ.ರಘುರವರನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಭರತ್ ಮುಂಡೋಡಿ, ಕಿರಣ್ ಬುಡ್ಲೆಗುತ್ತು, ಪಿ.ಸಿ ಜಯರಾಮ, ಶೇಖರ್ ಅಂಬೆಕಲ್ಲು, ಮಹಮ್ಮದ್ ಪವಾಝ್ , ಪರಮೇಶ್ವರ ಕೆಂಬಾರೆ, ಪರಶುರಾಮ ಚಿಲ್ತಡ್ಕ, ಆನಂದ ಕೆಂಬಾರೆ, ದಿನೇಶ್ ಸರಸ್ವತಿ ಮಹಲ್, ಸತೀಶ್ ಕೂಜುಗೋಡು, ಅಶೋಕ್ ಚೂಂತಾರು, ವಿಜೇಶ್ ಹಿರಿಯಡ್ಕ, ಶರತ್ ಗುತ್ತಿಗಾರು, ಡಿ.ಜೆ ಜನಾರ್ದನ, ಮಾಧವ ಎರ್ಧಡ್ಕ, ಗಂಗಾಧರ ಅಡ್ಡನಪಾರೆ,ಪುರುಷೋತ್ತಮ , ರಘುವೀರ್ ಮೊಗ್ರ, ಸುಧೀರ್ ಅಮೆ, ಸನತ್ ಮುಳುಗಾಡು, ಶಶಿಕಲಾ ದೇರಪಜ್ಜನಮನೆ, ರತ್ನಾವತಿ ಹುಲ್ಲುಕುಮೇರಿ, ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.