Breaking News

ಅಡ್ತಲೆ ಬೂತ್‌ನಲ್ಲಿ ಚಿಮಿಣಿ ಬೆಳಕು

Advt_Headding_Middle
Advt_Headding_Middle


ಅರಂತೋಡು ಗ್ರಾಮದ ಅಡ್ತಲೆ ಮತದಾನ ಕೇಂದ್ರದಲ್ಲಿ ಮತಯಂತ್ರ ಇರಿಸಿದ ಜಾಗ ಕತ್ತಲೆಯ ಪ್ರದೇಶದಲ್ಲಿರುವುದರಿಂದ ಅಲ್ಲಿ 2 ಲ್ಯಾಂಪ್‌ಗಳನ್ನು ಉರಿಸಿ ಇರಿಸಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಆ ಶಾಲಾ ಕೊಠಡಿಗೆ ವಿದ್ಯುತ್ತಿನ ವ್ಯವಸ್ಥೆ ಇಲ್ಲದಿರುವುದರಿಂದ ಊರವರು ಲ್ಯಾಂಪ್ ಒದಗಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.