ಶಾಂತಿನಗರ : ವೀಲ್‌ಚಯರ್ ಸೌಲಭ್ಯವಿಲ್ಲದೆ ಮತದಾರರಿಗೆ ತೊಂದರೆ- ವಿಡೀಯೋ ನೋಡಿ

Advt_Headding_Middle
Advt_Headding_Middle

ಶಾಂತಿನಗರ ಮತಗಟ್ಟೆಗೆ ಮತಚಲಾಯಿಸಲು ಬಂದ ಅಂಗವಿಕಲರೊಬ್ಬರಿಗೆ ವೀಲ್‌ಚಯರ್ ಇಲ್ಲದೆ ಪರದಾಡುವಂತಾಯಿತು. ಈ ವೇಳೆ ಸ್ಥಳೀಯ ಯುವಕರ ಸಹಾಯದಿಂದ ಅಟೋದಲ್ಲಿ ಬಂದ ಅವರನ್ನು ಮತಗಟ್ಟೆಗೆ ಕರೆದುಕೊಂಡು ಹೋಗಲಾಯಿತು.

ಈ ಬಾರಿಯ ಚುನಾವಣೆಗೆ ಅಂಗವಿಕಲರನ್ನು, ವೃದ್ಧರನ್ನು ಮತಗಟ್ಟೆಗೆ ಕರೆತರುವ ವಾಹನ ವ್ಯವಸ್ಥೆ ಹಾಗೂ ವೀಲ್‌ಚಯರ್‌ಗಳ ಸೌಲಭ್ಯವಿದ್ದು ಮನೆಯವರಿಗೆ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆಯನ್ನು ನೀಡಲಾಗುತ್ತದೆ ಎಂದು ಚುನಾವಣಾ ಅಯೋಗದ ಅಧಿಕಾರಿಗಳು ಹೇಳಿದ್ದರು. ಆದರೆ ಕೆಲವು ಬೂತ್‌ಗಳಲ್ಲಿ ಈ ಸಮಸ್ಯೆಯು ಎದ್ದು ಕಾಣುತ್ತಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.