Breaking News

ಬಡ್ಡಡ್ಕ ಬೂತ್‌ನಲ್ಲಿ ಬ್ಯಾಟರಿ ಲೋ ಸಮಸ್ಯೆ- ಮತಚಲಾಯಿಸಲು ಕಾದು ಕಾದು ಸುಸ್ತಾದ ಜನ

Advt_Headding_Middle
Advt_Headding_Middle

ಬಡ್ಡಡ್ಕ ಶಾಲೆಯ ೨೦೬ ಬೂತ್‌ನಲ್ಲಿ ಮಧ್ಯಾಹ್ನ ೨.೩೦ ರ ಸಮಯದಲ್ಲಿ ಬ್ಯಾಟರಿ ಲೋ ಸಮಸ್ಯೆ ಕಂಡುಬಂತು. ಈ ಹಿನ್ನಲೆಯಲ್ಲಿ ಮತಚಲಾಯಿಸಲು ಬಂದ ಜನರು ಕಾದು ಕಾದು ಸುಸ್ತಾದ ಘಟನೆ ಕೂಡ ನಡೆಯಿತು.

ಬಡ್ಡಡ್ಕದಲ್ಲಿ ವ್ರದ್ದೆಯೊಬ್ಬರು ಮತದಾನ ಮಾಡಲು ಬರುತ್ತಿರುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.