ಕುಕ್ಕಂದೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Advt_Headding_Middle
Advt_Headding_Middle

ಪುತ್ತೂರಿನಿಂದ ದುಗಲಡ್ಕಕ್ಕೆ ತೆರಳುತ್ತಿದ್ದ ನ್ಯಾನೋ ಕಾರು ಕುಕ್ಕಂದೂರು ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮೇ.೧೨ರಂದು ಸಂಜೆ ಸಂಭವಿಸಿದೆ. ಪುತ್ತೂರಿನ ಬನ್ನೂರು ನಿವಾಸಿ ಮಹಮ್ಮದ್ ಹುಸೈನ್ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ದುಗಲಡ್ಕದ ತಮ್ಮ ಸಂಬಂದಿಕರ ಮನೆಗೆ ತೆರಳುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಚುನಾವಣೆಯ ದಿನವಾದ್ದರಿಂದ


ಈ ಸಂದರ್ಭದಲ್ಲಿ ಸೋಣಂಗೇರಿಯಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ವಿಷಯ ತಿಳಿದು ಅವರು ಸ್ಥಳಕ್ಕೆ ಹೋದರು. ಅವರಲ್ಲಿ ವಿಜೇತ್ ಆಚಾರ್ಯ ಎಂಬವರು ೧೦೮ ಅಂಬ್ಯಲೆನ್ಸ್‌ಗೆ ಕರೆಮಾಡಿ ಕಾರಿನಲ್ಲಿದ್ದ ಎಲ್ಲಾ ಎಂಟು ಮಂದಿಯನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಣ್ಣ ಪುಟ್ಟ ಗಾಯಗಳೊಂದಿಗೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.