ಬಿಜೆಪಿಗೆ ಗೆಲುವು : ದಂಬೆಕೋಡಿ

Advt_Headding_Middle
Advt_Headding_Middle

ಅಂಗಾರರು ಕನಿಷ್ಟ ೧೫ ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಯಾಕೆಂದರೆ ಈ ಬಾರಿಯ ಚುನಾವಣೆಯ ವಾತಾವರಣ ಬಿಜೆಪಿಯ ಪರವಾಗಿದೆ. ಬಿಜೆಪಿಯವರು ಜಾತಿ-ಜಾತಿಗಳ ನಡುವೆ ಬೇದ ಮಾಡುತ್ತಿದ್ದಾರೆಂಬ ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದ್ದಾರೆ. ಇಂತಹ ಸವಾಲನ್ನು ನಮ್ಮ ಕಾರ್ಯಕರ್ತರು ಮೆಟ್ಟಿನಿಂತು ಕೆಲಸ ಮಾಡಿದ್ದಾರೆ. ಜನರು ಸತ್ಯವನ್ನು ಅರಿತು ನಮ್ಮ ಪರ ಮತ ಚಲಾಯಿಸಿದ್ದಾರೆ.
                                                               -ವೆಂಕಟ್ ದಂಬೆಕೋಡಿ, ಮಾಜಿ ಅಧ್ಯಕ್ಷರು ಜಿ.ಪಂ. ಮಂಗಳೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.