ಸಾಂಪ್ರದಾಯಿಕ ಮತಗಳಿಂದ ಗೆಲುವು

Advt_Headding_Middle
Advt_Headding_Middle

ಅಲ್ಪಸಂಖ್ಯಾತರ ಸಾಂಪ್ರದಾಯಿಕ ಮತಗಳು ಈ ಬಾರಿ ವಿಭಜನೆಯಾಗದೆ ಕಾಂಗ್ರೆಸ್ ಗೆ ಬಂದಿರುವುದು ಗೆಲುವಿಗೆ ಸಹಕಾರವಾಗಲಿದೆ. ಮಧ್ಯಮವರ್ಗದ ಜನರು ಸುಳ್ಯದಲ್ಲಿ ಬದಲಾವಣೆ ಬಯಸಿ ಮತ ಚಲಾಯಿಸಿದ್ದಾರೆ.ಕಳೆದ ಬಾರಿ ಜೆಡಿಎಸ್‌ನಲ್ಲಿದ್ದ ನಂದರಾಜ ಸಂಕೇಶ ಸೇರಿದಂತೆ ಮೊದಲಾದವರು ಈ ಬಾರಿ ಕಾಂಗ್ರೆಸ್ ಪಕ್ಷದ ಲ್ಲಿದ್ದಾರೆ. ಬಿಎಸ್‌ಪಿಗೆ ಸುಳ್ಯದಲ್ಲಿ ಅಸ್ತಿತ್ವವೇ ಇಲ್ಲ.ಜೆಡಿಎಸ್‌ನೊಂದಿಗೆ ಹೆಸರಿಗೆ ಮಾತ್ರ ಅದು ಮೈತ್ರಿ ಮಾಡಿದೆ. ಅದು ಕಾಂಗ್ರೆಸ್‌ಗೆ ಲಾಭ ತರಲಿದೆ.ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಜಯಪ್ರಕಾಶ್ ರೈ ನೇತೃತ್ವದಲ್ಲಿ ಮಾಡಿದ ಉತ್ತಮ ಕೆಲಸ ದಿಂದ ಈ ಬಾರಿ ಡಾ.ರಘು ಅವರು ೩ ಸಾವಿರಕ್ಕಿಂತ ಅಧಿಕ ಮತದಿಂದ ಗೆಲುವು ಸಾಧಿಸಲಿದ್ದಾರೆ. -ಬೀರಾಮೊದಿನ್ ಮಾಜಿ ಅಧ್ಯಕ್ಷರು ಗ್ರಾ.ಪಂ. ಕನಕಮಜಲು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.