ಅರಂತೋಡು ಮಸೀದಿಯ ನೂತನ ಕೊಠಡಿ ಉದ್ಘಾಟನೆ

Advt_Headding_Middle
Advt_Headding_Middle
Advt_Headding_Middle

 ಅರಂತೋಡು ಬದ್ರಿಯಾ ಜುಮಾ ಮಸೀದಿಯಲ್ಲಿ ಸುಮಾರು 30 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ನೂತನ ಕೊಠಡಿ ಮತ್ತು ವುಝು ಕೇಂದ್ರದ ಉದ್ಘಾಟನೆ ನಡೆಯಿತು. ನೂತನ ಕೊಠಡಿ ಹಾಗೂ ವುಝು ಕೇಂದ್ರವನ್ನು ಶೈಖುನಾ ಡಾ| ಕೆ ಎಂ ಶಾಹ್ ಮುಸ್ಲಿಯಾರ್ ನೆರವೇರಿಸಿದರು.

ಸಮರ್ಪಣ ಸಮಾರಂಭದ ಉದ್ಘಾಟನೆಯನ್ನು ಅಸ್ಸಯ್ಯದ್ ಅಲ್ ಜಲಾಲ್ ತಂಙಳ್ ಕುನ್ನುಂಗೈ ನೆರವೇರಿಸಿ ನಾವು ದುಡಿದು ಮಾಡಿದ ಸಂಪತ್ತಿನ ಒಂದರಂಶವನ್ನು ಮಸೀದಿ,ಮದರಸ ಮತ್ತು ಅಲ್ಲಾಹು ಇಷ್ಟ ಪಟ್ಟ ದಾರಿಯಲ್ಲಿ ದಾನ ಮಾಡಿದರೆ ಪರಲೋಕದಲ್ಲಿ ಒಳ್ಳೆಯ ಜೀವನ ನಡೆಸಬಹುದು ಎಂದರು.ಮಸೀದಿಯ ಅಂಗಳಕ್ಕೆ ನೂತನವಾಗಿ ಅಳವಡಿಸಿದ ಇಂಟರ್ ಲಾಕ್ ನ್ನು ಉದ್ಯಮಿ ಇಬ್ರಾಹಿಂ ಕತ್ತರ್ ಉದ್ಘಾಟಿಸಿದರು.ಇನ್ ವರ್ಟರ್ ಹಾಗೂಸೌದಿ ಅರೇಬಿಯಾ ಸಮಿತಿಯವರು ಒದಗಿಸಿದ ಕಾರ್ಪೆಟ್ ನ್ನು ಡಾ|ಉಮ್ಮರ್ ಬೀಜದ ಕಟ್ಟೆ ಸಮರ್ಪಿಸಿದರು.ಸಿ ಸಿ ಕ್ಯಾಮರವನ್ನು ಅನ್ಸಾರ್ ಯತೀಮ್ ಖಾನ್ ಸುಳ್ಯ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೆಪೆರ್ ನಿರ್ದೇಶಕರಾದ ಪಿ ಎ ಮಹಮ್ಮದ್ ಗಾಂಧಿನಗರ ಜಮಾ ಅತ್ ಉಪಾಧ್ಯಕ್ಷ ಆದಂ ಹಾಜಿ ಕಮ್ಮಾಡಿ ,ರಾಜಧಾನಿ ಜ್ಯುವೆಲರ್ ಮೂಲಕ ರಜಾಕ್ ಹಾಜಿ ಕೆ ಎ ಅಬ್ಬಾಸ್ ಕಟ್ಟೆಕ್ಕಾರ್, ಸಲೀಮ್ ಸೌದಿ ಅರೇಬಿಯಾ BIG ಸ್ಯಾನಿಟರಿ ಮೂಲಕ ಇಬ್ರಾಹಿಂ ಕದಿಕಡ್ಕ ,ಜಮೀಯ್ಯತ್ತುಲ್ ಫಲಾಹ್ ಅಧ್ಯಕ್ಷ ಹಾಜಿ ಅಬ್ಬಾಸ್ ಸೆಂಟ್ಯಾರ್,ಅರಂತೋಡು ಜಮಾ ಅತ್ ದುಬಾಯಿ ಸಮಿತಿ ಕೋಶಾಧಿಕಾರಿ ಸೈಪುದ್ದೀನ್,ಪಠೇಲ್ ಅಲ್ಪಸಂಖ್ಯಾತರ ಸಹಕಾರಿ ಸಂಘ ಅದ್ಯಕ್ಷ ಆರ್ ಕೆ ಮಹಮ್ಮದ್,ಕಲ್ಲುಗುಂಡಿ ಜಮಾ ಅತ್ ಅಧ್ಯಕ್ಷ ಹಾಜಿ ಮೊಯಿದ್ದೀನ್ ಕುಂಞ (ಬದ್ರಿಯಾ)ಪೇರಡ್ಕ ಜಮಾ ಅತ್ ಅಧ್ಯಕ್ಷ ಆರಿಫ್ ಟಿ ಎ,ಪೆರಾಜೆ ಜಮಾ ಅತ್ ಅಧ್ಯಕ್ಷ ಅಬೂಬಕ್ಕರ್ ನಬರ್ ಮೂಲೆ,ಸುಳ್ಯ ತಾಲೂಕು SYS ಅಧ್ಯಕ್ಷ ಹಮೀದ್ ಹಾಜಿ ಬಿಳಿಯಾರು,ಸುಳ್ಯ ತಾಲೂಕು ಮದರಸ ಮ್ಯಾನೆಜ್ ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ,ಮುಖ್ಯ ಪ್ರಭಾಷಕ ಅನ್ವಾರ್ ಸಾದಾತ್ ಮುಸ್ಲಿಯಾರ್ ಪುತ್ತೂರು ಮೊದಲಾದವರಿದ್ದರು. ವೇದಿಕೆಯಲ್ಲಿ ಅರಂತೋಡು ಜಮಾ ಅತ್ ಅಧ್ಯಕ್ಷ ಅಬ್ದುಲ್ ಖಾದರ್ ಪಠೇಲ್, ಮಾಜಿ ಅಧ್ಯಕ್ಷರುಗಳಾದ ಎ ಅಹಮ್ಮದ್ ಕುಂಞ , ಹಾಜಿ ಕೆ ಎಂ ಮಹಮ್ಮದ್, ಹಾಜಿ ಎಸ್ ಇ ಮಹಮ್ಮದ್, ಹಾಜಿ ಟಿ ಎಂ ಬಾಬಾ ,ಕೆ ಎಂ ಅಬೂಬಕ್ಕರ್ ಪಾರೆಕ್ಕಲ್ , ಹಾಜಿ ಕೆ ಎಂ ಶೇಖಾಲಿ, ಎಸೋಸಿಯೇಶನ್ ಅಧ್ಯಕ್ಷ ಎ ಹನೀಫ್, ಕೆ ಎಂ ಮೂಸಾನ್,ಅಬ್ದುಲ್ ಮಜೀದ್ ಮುಸ್ಲಿಯಾರ್ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.