Breaking News

ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಿಂದ ಸಾಧಕರಿಗೆ ಸನ್ಮಾನ ಸಮಾರಂಭ

Advt_Headding_Middle
Advt_Headding_Middle

ಶ್ರೀ ಕೇಶವಸ್ಮೃತಿ ಪ್ರಶಸ್ತಿ – 2018 ಪ್ರಶಸ್ತಿಗೆ ಭಾಜನರಾಗಲಿರುವ ವೇದ, ಯೋಗ ಮತ್ತು ಕಲಾ ಕ್ಷೇತ್ರದ ಸಾಧಕರು
ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ (ರಿ) ಸುಳ್ಯ, ಇದರ ವತಿಯಿಂದ ವೇದ, ಯೋಗ, ಮತ್ತು ಕಲಾ ಕ್ಷೇತ್ರದ ವಿಶೇಷ ಸಾಧಕರಿಗೆ ಶ್ರೀ ಕೇಶವಸ್ಮೃತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು,2018ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮವು ದಿನಾಂಕ 21-5-2018ರಂದು ನಡೆಯಲಿದೆ. ವೇದ ಶಿಬಿರದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಡೆಯಲಿದ್ದು, ಈ ಬಾರಿ ವೈದಿಕ ಕ್ಷೇತ್ರದಿಂದ ಶ್ರೀ ಸೂರ್ಯನಾರಾಯಣ ಭಟ್ ಕಶೆಕೋಡಿ, ಯೋಗ ಕ್ಷೇತ್ರದಿಂದ ವಿಶ್ವದಾಖಲೆಯ ಯೋಗ ಗುರು ಡಾ| ಕೆ. ರಾಘವೇಂದ್ರ ಆರ್. ಪೈ ಹಾಗೂ ಕಲಾ ಕ್ಷೇತ್ರದಿಂದ ಖ್ಯಾತ ಪಾಕತಜ್ಞರಾದ ಪದ್ಮನಾಭ ಭಟ್ ಪೆರಾಜೆ ಇವರುಗಳು ಪ್ರಶಸ್ತಿ ಪುರಸ್ಕೃತರಾಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.