Breaking News

ಕಮಿಲದಲ್ಲಿ ಬಿಎಸ್‌ಎನ್‌ಎಲ್ ಸಿಮ್ ಮೇಳ

Advt_Headding_Middle
Advt_Headding_Middle


ಗುತ್ತಿಗಾರು ಗ್ರಾಮದ ಕಮಿಲ ಹಾಗೂ ಬಳ್ಳಕ್ಕದಲ್ಲಿ ಬಿ ಎಸ್ ಎನ್ ಎಲ್ ಸಿಮ್ ಮೇಳ ನಡೆಯಿತು. ಈ ಸಂದರ್ಭ ಅನೇಕ ಗ್ರಾಹಕರು ಸಿಮ್ ಖರೀದಿ ಮಾಡಿದರು. ಕಮಿಲದಲ್ಲಿ ಇತ್ತೀಚೆಗೆ ೩ಜಿ ಸೇವೆ ಕೂಡಾ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಿಮ್ ಮೇಳ ನಡೆಸಲಾಯಿತು.
ಈ ಸಂದರ್ಭ ಬಿಎಸ್‌ಎನ್‌ಎಲ್ ಸುಳ್ಯ ವಿಭಾಗದ ಎಸ್‌ಡಿಇ ಆರ್ ಕೆ ಭಟ್, ಸಿಬ್ಬಂದಿ ಮೋಹನ್ , ಸ್ಥಳೀಯರಾದ ಶೂರಪ್ಪ ಕಮಿಲ, ಹರ್ಷಿತ್ ಕಾಂತಿಲ, ಉದಯ ಕಾಂತಿಲ, ಭರತ್ ಕಾಂತಿಲ ಮೊದಲಾದವರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.