Breaking News

ರಂಝಾನ್ ಪ್ರಯುಕ್ತ 100 ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ

Advt_Headding_Middle
Advt_Headding_Middle
Advt_Headding_Middle

ಉಪವಾಸದೊಂದಿಗೆ ದಾನಧರ್ಮ ತ್ಯಾಗ ಜೋವನದ ಪ್ರತೀಕ: ಕೆ. ಎಂ. ಮುಸ್ತಫ
ಪವಿತ್ರ ರಂಝಾನ್ ತಿಂಗಳು ವ್ರತಾಚರಣೆಯೊಂದಿಗೆ ದಾನ, ಧರ್ಮ ಮಾಡಿದಾಗ ತ್ಯಾಗ ಜೀವನಕ್ಕೆ ನಾಂದಿಯಾಗುತ್ತದೆ ಎಂದು ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಕೆ. ಯಂ. ಮುಸ್ತಫ ಹೇಳಿದರು.
ಜಂಇಯ್ಯತ್ತುಲ್ ಫಲಾಹ್ ವತಿಯಿಂದ ರಮ್‌ಜಾನ್‌ಪ್ರಯುಕ್ತ ಅರ್ಹ ೧೦೦ ಬಡಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ರಂಝಾನ್ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ಫಲ್ಹಾ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಹಾಜಿ ಅಬ್ಬಾಸ್ ಸೆಂಟ್ಯಾರ್ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಗಾಂಧಿನಗರ ಜುಮಾ ಮಸೀದಿ ಉಪಾಧ್ಯಕ್ಷ ಹಾಜೀ ಅಬ್ಬಾಸ್ ಕಟ್ಟೆಕ್ಕಾರ‍್ಸ್, ಗ್ರೀನ್‌ವ್ಯೂ ಉಪಾಧ್ಯಕ್ಷ ಹಾಜಿ ಮೊದೀನ್ ಫೇನ್ಸಿ, ವಿವೇಕ್ ಸ್ಕೂಲ್ ಸಂಚಾಲಕ ಹಸೈನಾರ್ ಹಾಜಿ ಗೋರಡ್ಕ, ಫಲ್ಹಾ ನಿರ್ದೇಶಕರುಗಳಾದ ಅಬೂಬಕ್ಕರ್ ಪಾರೆಕ್ಕಲ್, ಹಾಜೀ ಬೀರಾ ಮೊದೀನ್, ಅಮೀರ್ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಮೂಸಾ ಪೈಂಬಚ್ಚಾಲ್ ಸ್ವಾಗತಿಸಿ, ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.