ಇನ್ನರ್‌ವ್ಹೀಲ್ ಕ್ಲಬ್ ಸುಳ್ಯ – ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle

ಇನ್ನರ್‌ವ್ಹೀಲ್ ಕ್ಲಬ್, ಸುಳ್ಯ ಇದರ 2018-19ರ ಸಾಲಿನ ನೂತನ ಪದಾಧಿಕಾರಿಗಳು ಆಯ್ಕೆಯಾಗಿರುತ್ತಾರೆ. ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಮಮತ ಸತೀಶ್, ಕಾರ್ಯದರ್ಶಿಯಾಗಿ ಡಾ. ಹರ್ಷಿತಾ ಪುರುಷೋತ್ತಮ, ಖಂಜಾಜಿ ಶ್ರೀಮತಿ ಜಯಮಣಿ ಮಾಧವ, ಐ.ಎಸ್.ಬಿ ಲತಾ ರೈ, ಲಿಟ್ರೆಸಿ ಕೋ-ಆರ್ಡಿನೇಟರ್ ಶ್ರೀಮತಿ ಜಯಲಕ್ಷ್ಮಿರೈ, ಉಪಧ್ಯಕ್ಷೆಯಾಗಿ ಶ್ರೀಮತಿ ಪೂಜಾ ಸಂತೋಷ್, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಮಾಲತಿ ದೇವಿದಾಸ ಕುರುಂಜಿ ಹಾಗೂ ಸಂಪಾದಕಿಯಾಗಿ ಶ್ರೀಮತಿ ಶೈಮಾ ಜಿತೇಂದ್ರ ಆಯ್ಕೆಯಾಗಿರುತ್ತಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.