Breaking News

ಕನಕಮಜಲು: ಬೈಕ್ ಪಲ್ಟಿ -ಸವಾರನಿಗೆ ಗಾಯ-latest news

Advt_Headding_Middle
Advt_Headding_Middle

ಪುತ್ತೂರು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಬೈಕೊಂದು ಸ್ಕಿಡ್ ಆಗಿ ಪಲ್ಟಿಯಾದ ಘಟನೆ ಕನಕಮಜಲಿನಲ್ಲಿ ಮೇ.೧೬ರಂದು ರಾತ್ರಿ ಸಂಭವಿಸಿದೆ.

      ಸಾಂದರ್ಭಿಕ ಚಿತ್ರ

ಕನಕಮಜಲು ಮಹಿಳಾ ಆರೋಗ್ಯ ಸಹಾಯಕರ ಕೇಂದ್ರದ ಬಳಿ ಈ ಘಟನೆ ಸಂಭವಿಸಿದ್ದು ಬೈಕ್ ಅತೀ ವೇಗವಾಗಿ ಚಲಿಸಿದ್ದು ಸ್ಕಿಡ್ ಆದ ಪರಿಣಾಮ ಸವಾರನನ್ನು ರಸ್ತೆಯಲ್ಲಿ ಎಳೆದೊಯ್ದಿತ್ತು. ಕೈ, ಕಾಲುಗಳಿಗೆ ಗಾಯಗೊಂಡ ಸವಾರನನ್ನು ತಕ್ಷಣ ಸ್ಥಳೀಯರು ಸೇರು ಆರೋಗ್ಯ ಸಹಾಯಕ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆತಂದರೆಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.