ಪೈಂಬೆಚ್ಚಾಲ್ ರಸ್ತೆಯ ಕೂಳಿಯಡ್ಕದಲ್ಲಿ ಕಾಂಕ್ರೀಟಿಕರಣ ಕಾಮಗಾರಿ

Advt_Headding_Middle
Advt_Headding_Middle


ಆಲೆಟ್ಟಿ ಗ್ರಾಮದ ಪೈಂಬೆಚ್ಚಾಲ್ ಕೂಳಿಯಡ್ಕ ಎಂಬಲ್ಲಿ ರಸ್ತೆ ಕಾಂಕ್ರೀಟಿಕರದ ಕಾಮಗಾರಿ ಕೆಲಸ ಪ್ರಾರಂಭವಾಗಿದೆ. ಜೆ.ಸಿ.ಬಿ. ಯ ಮೂಲಕ ರಸ್ತೆ ಸಮತಟ್ಟು ಮಾಡುವ ಕೆಲಸ ಮುಗಿದಿದ್ದು ಕಾಮಗಾರಿಯು ಶಾಸಕ ಅಂಗಾರರವರ ಅನುದಾನ ರೂ 7ಲಕ್ಷದಲ್ಲಿ ಸುಮಾರು 100 ಮೀಟರಿನಷ್ಟು ಕಾಂಕ್ರೀಟಿಕರಣವಾಗಲಿರುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.