Breaking News

ಕಡಬ:ಶ್ರೀ ರಾಘವೇಂದ್ರ ಬೇಕ್ ಹೌಸ್ ಶುಭಾರಂಭ

Advt_Headding_Middle
Advt_Headding_Middle

 

1992 ರಲ್ಲಿ ಪ್ರಥಮವಾಗಿ ಕಲ್ಲುಗುಂಡಿಯಲ್ಲಿ ಸುನಿಲ್ ಕುಮಾರ್ ಹಾಗೂ ಅನಿಲ್ ಕುಮಾರ್ ಸಹೋದರತ್ವದಲ್ಲಿ‌ ಪ್ರಾರಂಭಗೊಂಡು 27 ನೇ ವರ್ಷಕ್ಕೆ ವರ್ಷಕ್ಕೆ ಪಾದಾರ್ಪಣೆ ಗೊಳ್ಳುತ್ತಿರುವ ಶುಭ ಸಂದರ್ಭದಲ್ಲಿ ಸುನಿಲ್ ಕುಮಾರ್ ಹಾಗೂ ಅನಿಲ್ ಕುಮಾರ್ ರವರ ಸಹೋದರ ದಿನೇಶ್ ಕುಮಾರ್ ಮಾಲೀಕತ್ವದಲ್ಲಿ ಮೇ.13 ರಂದು ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಶ್ರೀ ರಾಘವೇಂದ್ರ ಬೇಕ್ ಹೌಸ್ ಶುಬಾರಂಭಗೊಂಡಿತು.ಉದ್ಘಾಟನೆಯನ್ನು ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ನ ಧರ್ಮಗುರು ರೆ.ಫಾ ರೊನಲ್ಡ್ ಲೋಬೋ ಉದ್ಘಾಟಿಸಿದರು.ಈ‌‌ ಸಂದರ್ಭದಲ್ಲಿ ರಾಘವೇಂದ್ರ ಬೇಕರಿ ಕಲ್ಲುಗುಂಡಿ ಮಾಲಕರಾದ ಸುನಿಲ್ ಕುಮಾರ್,ಗುತ್ತಿಗಾರು ಮಾಲಕರಾದ ಅನಿಲ್ ಕುಮಾರ್,ಬೆಳ್ಳಾರೆ ಮಾಲಕರಾದ ಪ್ರಮೋದ್ ಕುಮಾರ್,ಕಡಬ ಮಾಲಕರಾದ ದಿನೇಶ್ ,ಬೆಳ್ಳಾರೆ ಮಾಲಕರಾದ ವಿನೋದ್,ಹಾಗೂ ಸುಳ್ಯ ನಾರಾಯಣ ಬೇಕರಿ ಮಾಲಕ ರಾಕೇಶ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಬೇಕರಿ ಮಾಲಕ ದಿನೇಶ್ ಸ್ವಾಗತಿಸಿ ಅತಿಥಿಗಳನ್ನು ಬರಮಾಡಿಕೊಂಡರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.