ಈ ವಾರ ನಡೆಯುವ ಕಾರ್ಯಕ್ರಮಗಳು.

Advt_Headding_Middle
Advt_Headding_Middle

ಮೇ.21
*ಬಾಳಿಲ ಗ್ರಾಮ ಪಂಚಾಯತ್ ಸಿಬ್ಬಂದಿ ಶ್ರೀಮತಿ ಜ್ಯೋತಿ.ಕೆ.ವಿ.ಯವರ ಶ್ರದ್ಧಾಂಜಲಿ ಸಭೆ ಗ್ರಾ.ಪಂ.ನಲ್ಲಿ ಬೆಳಿಗ್ಗೆ 11.೦೦ಕ್ಕೆ.
*ಹಳೆಗೇಟು ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ, ಸುಳ್ಯ (ರಿ) ಇದರ ವತಿಯಿಂದ ಶ್ರೀ ಕೇಶವ ಕೃಪಾ ವೇದ-ಯೋಗ-ಕಲಾ ಶಿಬಿರ ಸಮಾಪನ ಸಮಾರಂಭ ಹಾಗೂ ಶ್ರೀ ಕೇಶವ ಸ್ಮತಿ- 2018 ಪ್ರಶಸ್ತಿ ಪ್ರಧಾನ ಸಮಾರಂಭ ಸಂಜೆ ಗಂಟೆ 3.೦೦ರಿಂದ.
*ಮಿತ್ರ ಬಳಗ (ರಿ).ಕಾಯರ್ತೋಡಿ ಇದರ ಬೆಳ್ಳಿಹಬ್ಬದ ಪ್ರಯುಕ್ತ ಮೈಸೂರು ರಂಗಾಯಣದ ಮಿನಿ ರೆಪರ್ಟರಿ ಕಲಾವಿದರು ಅಭಿನಯಿಸುವ ಮಕ್ಕಳ ನಾಟಕ ಪ್ರಾಜೆಕ್ಟ ಅದಿತಿ ಕಾಯರ್ತೋಡಿ ಶ್ರೀ ಮಹಾವಿಷ್ಣು ಸಭಾಭವನದಲ್ಲಿ ಸಂಜೆ ಗಂಟೆ 7.೦೦ರಿಂದ.

ಮೇ.22
*ಚುನಾಣಾ ಫಲಿತಾಂಶದ ಪರಾಮರ್ಶೆ ಹಾಗೂ ಪಕ್ಷ ಸಂಘಟನೆಯ ಬಗ್ಗೆ ಚರ್ಚೆಗಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಯಕರ್ತರ ಸಭೆ ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ಪೂರ್ವಾಹ್ನ 10.30ರಿಂದ.
*ಸುಳ್ಯ ತಾಲೂಕು ಸವಿತಾ ಸಮಾಜದ ವತಿಯಿಂದ ಸಮಾಜದ ಮಕ್ಕಳಿಗೆ ಬರೆಯುವ ಪುಸ್ತಕ ಉಚಿತ ವಿತರಣೆ ಚೆನ್ನಕೇಶವ ದೇವಳದಲ್ಲಿ ಪೂರ್ವಾಹ್ನ ಗಂಟೆ 10.30ಕ್ಕೆ.

ಮೇ.24
*ಗಾಂಧಿನಗರದಲ್ಲಿ ಪಯಸ್ವಿನಿ ಎಂಟರ್‌ಪ್ರೈಸ್ ಸ್ಥಳಾಂತರಗೊಂಡು ಶುಭಾರಂಭ.
*ಮಂಡೆಕೋಲು ಗ್ರಾಮದ ಪೇರಾಲು ಬಜಪ್ಪಿಲ ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವಕ್ಕೆ ಕೂಡುವುದು.

ಮೇ.25
*ಮಂಡೆಕೋಲು ಗ್ರಾಮದ ಪೇರಾಲು ಬಜಪ್ಪಿಲ ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ.

ಮೇ.26
*ಆಲೆಟ್ಟಿ ಗ್ರಾಮದ ಕಲ್ಲೆಂಬಿ ಮನೆತನದ ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ ಮೇ.27ರವರೆಗೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.