ಶಾಸಕರಿಂದ ನಿಮ್ಮ ನಿರೀಕ್ಷೆ ಏನು ? – ಶಿವಪ್ರಸಾದ್ ಹಲ್ಗುದಿಯವರ ಅನಿಸಿಕೆ

Advt_Headding_Middle
Advt_Headding_Middle

 

ಕಳೆದ ೨೫ ವರ್ಷಗಳಿಂದ ಸುಳ್ಯದಲ್ಲಿ ಬಿಜೆಪಿ ಆಡಳಿತವಿದೆ. ಆದ್ದರಿಂದ ಕೇಂದ್ರ ದಿಂದ ವಿಶೇಷ ಅನುದಾನ ತರಿಸಿ ಸುಳ್ಯದ ಸಮಗ್ರ ಅಭಿವೃದ್ಧಿ ಪಡಿಸಬೇಕು. ಕಲ್ಲಾಜೆ ವ್ಯಾಪ್ತಿಯಲ್ಲಿ ಟವರ್ ಅಥವಾ ಲ್ಯಾಂಡ್ ಲೈನ್ ಪೋನ್ ಗೆ ವ್ಯವಸ್ಥೆ, ನಡುಗಲ್ಲು ಕಲ್ಲಾಜೆ ಅಂಬೆಕಲ್ಲು ರಸ್ತೆಯ ನಡುಗಲ್ಲು ಶಾಲಾ ಬಳಿ ಕಿರಿದಾದ ಸೇತುವೆ ಅಗಲವಾಗಬೇಕು ಇದು ನಮ್ಮ ಬೇಡಿಕೆ. ಎಲ್ಲ ಪಕ್ಷಗಳ ಪ್ರಣಾಳಿಕೆಯ ಒಳ್ಳೆಯ ವಿಷಯ ಗಣನೆಗೆ ತೆಗೆದುಕೊಳ್ಳಬೇಕು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.