ಕಾರಿನ ರಿಮೋಟ್ ಕೀ ಬಿದ್ದು ಸಿಕ್ಕಿದೆ

Advt_Headding_Middle
Advt_Headding_Middle


ಚೊಕ್ಕಾಡಿಯಿಂದ ಅಯ್ಯನಕಟ್ಟೆ ರಸ್ತೆಯ ಮಧ್ಯೆ ಶೇಣಿ ಎಂಬಲ್ಲಿ ಕಾರಿನ ರಿಮೋಟ್ (ಹುಂಡೈ ) ಬಿದ್ದು ಸಿಕ್ಕಿದೆ.
ಶೇಣಿಯ ಶಶಿಕಲಾ ಎಂಬವರಿಗೆ ಕೀ ಸಿಕ್ಕಿದ್ದು ಅದನ್ನು ಅವರು ಸುದ್ದಿ ಕಚೇರಿಗೆ ತಲುಪಿಸಿದ್ದಾರೆ. ಕಳೆದು ಕೊಂಡವರು ಸುದ್ದಿ ಕಚೇರಿಯನ್ನು ಸಂಪರ್ಕಿಸಿ ಕೀ ಪಡೆದುಕೊಳ್ಳಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.