ಶಾಸಕರಿಂದ ನಿಮ್ಮ ನಿರೀಕ್ಷೆ ಏನು ? – ಅಶೋಕ ಅಡ್ಕಾರುರವರ ಅನಿಸಿಕೆ

Advt_Headding_Middle
Advt_Headding_Middle

ಸುಳ್ಯದ ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಶಾಸಕರು ಮೊದಲು ಗಮನ ಕೊಡಬೇಕು. ೧೧೦ ಕೆ.ವಿ. ವಿದ್ಯುತ್ ಕಾಮಗಾ ರಿಯನ್ನು ಆದಷ್ಟು ಶೀಘ್ರವಾಗಿ ಕೆಲಸ ಪೂರ್ತಿಯಾಗುವಂತೆ ಮಾಡಬೇಕು. ಇದರ ಜೊತೆಗೆ ಧಾರ್ಮಿಕ ಕೇಂದ್ರಗಳಿಗೆ ಸರ್ಕಾರ ದಿಂದ ವಿಶೇಷವಾಗಿ ಅನುದಾನ ತರಿಸಿ ಅಭಿವೃದ್ಧಿ ಪಡಿಸಬೇಕು
– ಅಶೋಕ ಅಡ್ಕಾರು ಮಾಜಿ ಅಧ್ಯಕ್ಷರು ಗ್ರಾ.ಪಂ.ಜಾಲ್ಸೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.