Breaking News

ಅಂತರ ನಂಬಲಾಗುತ್ತಿಲ್ಲ, ಪಕ್ಷ ಸಂಘಟನೆಯಲ್ಲಿ ಸಕ್ರಿಯ : ಡಾ| ರಘು

Advt_Headding_Middle
Advt_Headding_Middle

ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಾನು ಬೇಸರದಿಂದ ಪ್ರತಿಕ್ರಿಯೆ ನೀಡಿದ್ದೆ. ಆದರೆ ಯಾವುದೇ ಕಾರಣಕ್ಕೂ ಪಕ್ಷ ಸಂಘಟನೆಯಿಂದ ಹಿಂದುಳಿಯುವುದಿಲ್ಲ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಡಾ|ರಘು ಹೇಳಿದರು.
ಸುಳ್ಯದಲ್ಲಿ ಕಾಂಗ್ರೆಸ್ ಪತ್ರಿಕಾಗೋಷ್ಟಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇಷ್ಟು ದೊಡ್ಡ ಅಂತರದ ಸೋಲನ್ನು ನಂಬಲಾಗುತ್ತಿಲ್ಲ. ಕರಾವಳಿಯ ಎಲ್ಲ ಕ್ಷೇತ್ರಗಳಲ್ಲೂ ೧೫-೨೦ ಸಾವಿರಕ್ಕಿಂತ ಹೆಚ್ಚು ಮತಗಳ ಅಂತರದಿಂದ ಸೋಲಾಗಿದೆ ಅಂದರೆ ಏನರ್ಥ? ಆ ಕಾರಣದಿಂದಲೇ ನಮಗೆ ಇವಿಎಂ ಮೇಲೆ ಸಂಶಯ ಬಂದಿದೆ ಎಂದು ಹೇಳಿದರು. ಮತದಾರರು ಮತ ಹಾಕಿದ್ದಾರೋ, ಮತ ಯಂತ್ರ ಮತ ಹಾಕಿದೆಯೋ ಎನ್ನುವ ಸಂಶಯ ನಮಗಿದೆ. ಇದನ್ನು ನಂಬಿಯೇ ಯಡಿಯೂರಪ್ಪನವರು ೧೫೦+ ವಿಷನ್ ಹಾಕಿರಬಹುದೇನೋ ಎಂದು ಭರತ್ ಮುಂಡೋಡಿ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.