Breaking News

ಗಾಂಧಿನಗರದಲ್ಲಿ ಪಯಸ್ವಿನಿ ಎಂಟರ್‌ಪ್ರೈಸ್ ಸ್ಥಳಾಂತರಗೊಂಡು ಶುಭಾರಂಭ

Advt_Headding_Middle
Advt_Headding_Middle

ಸುಳ್ಯದ ಗಾಂಧಿನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಧಾಕರ ಎಂಬವರ ಮಾಲಕತ್ವದ ಪಯಸ್ವಿನಿ ಎಂಟರ್‌ಪ್ರೈಸಸ್ ಹತ್ತಿರದ ಆರ್.ಕೆ. ಕಾಂಪ್ಲೆಕ್ಸ್‌ಗೆ ಮೇ. ೨೪ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಸುಳ್ಯ ನಗರ ಪಂಚಾಯತ್ ಸದಸ್ಯ ಎನ್.ಎ. ರಾಮಚಂದ್ರ ಮತ್ತು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ.ವೆಂಕಪ್ಪ ಗೌಡರು ದೀಪಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ.ಎಫ್, ಗಿರೀಶ್ ಕಲ್ಲುಗದ್ದೆ, ನಿವೃತ್ತ ಫಾರೆಸ್ಟರ್ ನಾರಾಯಣ ರೈ, ಬಿಲ್ಡಿಂಗ್ ಮಾಲಕ ರಾಮಕೃಷ್ಣ ರೈ, ಶ್ರೀಮತಿ ಗಾಯತ್ರಿ ಎಸ್.ರಾವ್, ಕಿರಣ ಎಸ್ ರಾವ್ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಮಾಲಕರಾದ ಸುಧಾಕರ ಯಂರವರು ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.