ಎಡಮಂಗಲ ಸೂಟೆಮಜಲು ದೃಢಕಲಶ

Advt_Headding_Middle
Advt_Headding_Middle

ಎಡಮಂಗಲ ಗ್ರಾಮದ ಸೂಟೆಮಜಲು ಕುಟುಂಬಸ್ಥರು ಮತ್ತು ಹತ್ತು ಸಮಸ್ತರು ಸೂಟೆಮಜಲಿನಲ್ಲಿ ನಿರ್ಮಿಸಿದ ನಾಗದೇವರ ಕಟ್ಟೆಯ ನಾಗಪ್ರತಿಷ್ಠೆಯು ನಡೆದು ಮೇ ೨೧ರಂದು ವೇದಮೂರ್ತಿ ದರ್ಖಾಸು ಬೆಳ್ಳಾರೆಯ ಪ್ರಕಾಶ್ ಉಪಾದ್ಯಾಯರ ವೈದಿಕ ಕಾರ್ಯಕ್ರಮಗಳೊಂದಿಗೆ ಧೃಡಕಲಶ ನಡೆಯಿತು. ಈ ಸಂದರ್ಭದಲ್ಲಿ ಜಗನ್ನಾಥ್ ಶೆಟ್ಟಿ ಪುದ್ದೊಟ್ಟು, ಈಶ್ವರ ಗೌಡ ಸೂಟೆಮಜಲು, ಬಾಲಕೃಷ್ಣ ಗೌಡ ಕರಿಂಬಿಲ, ಕುಶಾಲಪ್ಪ ಗೌಡ ನಾವೂರು, ಲಿಂಗಪ್ಪ ಗೌಡ ಎಡಮಂಗಲ, ಪೂವಪ್ಪ ಗೌಡ ಸೂಟೆಮಜಲು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.