ಸುಳ್ಯ ಅನ್ಸಾರಿಯ ಪದಾಧಿಕಾರಿಗಳ ಅಯ್ಕೆ : ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಮಜೀದ್ ಜನತಾ, ಪ್ರಧಾನ ಕಾರ್ಯದರ್ಶಿ ಯಾಗಿ ಅಬ್ದುಲ್ ಲತೀಫ್ ಹರ್ಲಡ್ಕ ಮೂರನೇ ಬಾರಿ ಆಯ್ಕೆ

Advt_Headding_Middle
Advt_Headding_Middle

ಅಬ್ದುಲ್ ಮಜೀದ್ ಜನತಾ

 

ಅಬ್ದುಲ್ ಲತೀಫ್ ಹರ್ಲಡ್ಕ

ಆದಂ ಹಾಜಿ ಕಮ್ಮಾಡಿ

 

 

ಹಸನ್ ಹಾಜಿ

ಅಬ್ದುಲ್ ಕಲಾಂ

ಅನ್ಸಾರಿಯ ಅನಾಥ ಮತ್ತು ನಿರ್ಗತಿಕ ಮಕ್ಕಳ ಕೇಂದ್ರ ಸುಳ್ಯ ಇದರ 23ನೇ ವಾರ್ಷಿಕ ಮಹಾಸಭೆ 2018-19 ನೇ ಸಾಲಿನ ನೂತನ ಪದಾಧಿಕಾರಿಗಳ ಅಯ್ಕೆ ನಡೆಯಿತು.
ಕಾರ್ಯಕ್ರಮ ದಲ್ಲಿ ಕುಂಙಿಕೋಯ ತಂಙಳ್ ದುವಾ ನಿರ್ವಹಿಸಿದರು. ಅಶ್ರಫ್ ಕಾಮಿಲ್ ಸಖಾಫಿ ಸಭೆಯನ್ನು ಉದ್ಘಾಟಿಸಿದರು. ಅನ್ಸಾರಿಯ ಖತೀಬರಾದ ಉಮ್ಮರ್ ಮುಸ್ಲಿಯಾರ್ ಮರ್ದಾಳ, ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಜಮಾಯತ್ ಕಮಿಟಿ ಕೊಶಾದಿಕಾರಿ ಆದಂ ಹಾಜಿ ಕಮ್ಮಾಡಿ , ಜಮಾಯತ್ ಕಮಿಟಿ ಉಪಾಧ್ಯಕ್ಷ ಹಾಜಿ ಅಹಮದ್ ಕೆಟಿಎಸ್, ಅನ್ಸಾರಿಯ ಅದ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಜಿ ಐ ಇಸ್ಮಾಯಿಲ್, ನ.ಪಂ ಸದಸ್ಯ ಕೆ.ಎಸ್ ಉಮ್ಮರ್, ಸಲಹಾ ಸಮಿತಿ ಸದಸ್ಯರಾದ ಹಾಜಿ ಹಸನುಲ್ ಪೈಝಿ ಮಾಂಬ್ಳಿ, ಅನ್ಸಾರಿಯ ಜಿಸಿಸಿ ಸಮಿತಿ ಕೋಶಾಧಿಕಾರಿ ಹಾಜಿ ಹಮೀದ್ ಎಸ್. ಎಂ., ಪ್ರಧಾನ ಕಾರ್ಯದರ್ಶಿ ಸಲೀಂ ಇಸ್ಮಾಯಿಲ್, ಹಾಜಿ ಅಬ್ದುಲ್ ಖಾದರ್ ಪಟೇಲ್, ಹಾಜಿ ಅಬ್ದುಲ್ ಕಲಾಂ ಕಟ್ಟೆ ಕಾರ್, ಹಾಜಿ ಇಬ್ರಾಹಿಂ ಕದಿಕಡ್ಕ, ಮೊದಲಾದವರು ಉಪಸ್ಥಿತರಿದ್ದರು. ೧೭_೧೮ ಸಾಲಿನ ವರದಿಯನ್ನು ಅನ್ಸಾರಿಯ ಕಾರ್ಯದರ್ಶಿ ಕೆ ಬಿ ಮಜೀದ್ ವಾಚಿಸಿದರು. ಪ್ರಧಾನ ಕಾರ್ಯಕ್ರಮ ಅಬ್ದುಲ್ ಲತೀಪ್ ಹರ್ಲಡ್ಕ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಅಬ್ದುಲ್ ಕಲಾಂ ಬಿಜಕ್ಕೊಚ್ಚಿ ,ಸಂಸ್ಥೆ ವ್ಯವಸ್ಥಾಪಕ ಉವೈಸ್ ಬಿಟಿಗೆ, ಶರೀಪ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ನೂತನ ಸಮಿತಿ ಪದಾಧಿಕಾರಿಗಳ ಅಯ್ಕೆ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಮಜೀದ್ ಜನತಾ ಉಪಾಧ್ಯಕ್ಷ ರಾಗಿ ಹಾಜಿ ಹಸನ್ ಎ.ಆರ್. ಟ್ರೆಡರ್ಸ್,ಅಬ್ದುಲ್ ಕಲಾಂ ಕಟ್ಟೆಕ್ಕಾರ್, ಪ್ರಧಾನ ಕಾರ್ಯದರ್ಶಿ ಯಾಗಿ ಅಬ್ದುಲ್ ಲತೀಪ್ ಹರ್ಲಡ್ಕ ,ಕಾರ್ಯದರ್ಶಿ ಯಾಗಿ ಹನೀಫ್ ಬುಶ್ರಾ, ಅಬ್ದುಲ್ ಕಲಾಂ ಬೀಜ ಕೊಚ್ಚಿ, ಕೋಶಾಧಿಕಾರಿ ಯಾಗಿ ಅದಂ ಹಾಜಿ ಕಮ್ಮಾಡಿ, ನಿರ್ದೇಶಕರಾಗಿ ಹಾಜಿ ಅಬ್ದುಲ್ ಗಫಾರ್ ,ಅಬ್ದುಲ್ ಖಾದರ್ ಹಾಜಿ ಕಲ್ಲಪಳ್ಳಿ, ಹಾಜಿ ಅಬ್ದುಲ್ ಹಮೀದ್ ಜನತಾ, ಅಬ್ದುಲ್ ಹಮೀದ್ ಬೀಜ ಕೊಚ್ಚಿ, ಹಾಜಿ ರಿಜ್ವಾನ್ ಅಹ್ಮದ್ ಜನತಾ, ಹಾಜಿ ಕೆ.ಎಂ ಮುಸ್ತಫಾ, ಶರೀಫ್ ಜಟ್ಟಿಪಳ್ಳ, ಉಮ್ಮರ್ ಕೆ.ಎಸ್, ಖಾಲೀದ್ ಬಿಜಕ್ಕೊಚ್ಚಿ, ಹಾಜಿ ಇಬ್ರಾಹಿಂ ಕದಿಕಡ್ಕ, ಹಾಜಿ ಅಬ್ದುಲ್ ಖಾದರ್ ಪಟೇಲ್, ಹಾಜಿ ಅಬ್ದುಲ್ ಶುಕೂರ್, ಎಸ್.ಪಿ ಅಬೂಬಕ್ಕರ್ ಹಾಗೂ ಸಲಹಾ ಸಮಿತಿ ಸದಸ್ಯರಾಗಿ ಕುಂಙಿಕೋಯ ತಂಙಳ್, ಅಶ್ರಫ್ ಖಾಮಿಲ್ ಸಖಾಫಿ, ಹಾಜಿ ಅಬ್ದುಲ್ಲಾ ಮಲ್ನಾಡ್, ಹಸನುಲ್ ಪೈಝಿ, ಬಾಬಾ ಹಾಜಿ ಎಲಿಮಲೆ, ಹಾಜಿ ಐ ಇಸ್ಮಾಯಿಲ್, ಹಾಜಿ ಕೆ.ಬಿ ಮಹಮ್ಮದ್‌ರವರನ್ನು ಅಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.