ಕನಕಮಜಲು: ಮಳೆಗೆ ರಾಜ್ಯ ಹೆದ್ದಾರಿಗೆ ಬಿದ್ದ ಬಿದಿರು ಹಿಂಡು – ವಾಹನ ಸಂಚಾರಕ್ಕೆ ತೊಂದರೆ

Advt_Headding_Middle
Advt_Headding_Middle


ಮೇ. 25ರ೦ದು ರಾತ್ರಿ ಸುರಿದ ಭಾರಿ ಮಳೆಗೆ ಕನಕಮಜಲು ಎ೦ಬಲ್ಲಿ ರಾಜ್ಯ ಹೆದ್ದಾರಿಗೆ ಬಿದಿರು ಹಿ೦ಡು ಬಿದ್ದು ರಸ್ತೆ ತಡೆ ಉ೦ಟಾಗಿ ವಾಹನ ಸ೦ಚಾರಕ್ಕೆ ತೊ೦ದರೆಯಾಗಿದ್ದು ತಕ್ಷಣ ಸುಳ್ಯ ಗೃಹರಕ್ಷಕ ಸಿಬ್ಬ೦ದಿಗಳಾದ ಅಬ್ದುಲ್ ಗಫೂರ್, ಜಯರಾಮ, ಉದಯಕುಮಾರ್, ಸ೦ತೋಶ್, ಮಾಧವ ಎ೦ಬವರು ಸ್ಥಳಕ್ಕಾಗಮಿಸಿ ಬಿದಿರು ಹಿ೦ಡನ್ನು ತೆರವುಗೊಳಿಸಿ ಸ೦ಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.