ಕನಕಮಜಲು : ಯುವಕ ಮಂಡಲದ ವತಿಯಿಂದ ಸ್ವಚ್ಛತಾ ಅಭಿಯಾನ

Advt_Headding_Middle
Advt_Headding_Middle

ನೆಹರೂ ಯುವಕೇಂದ್ರ ಮಂಗಳೂರು, ಮಹಾತ್ಮಾ ಗಾಂಧಿ ಯುವ ಸ್ವಚ್ಛತಾ ಮಹಾ ಅಭಿಯಾನ, ಯುವಜನ ವಿಕಾಸಕೇಂದ್ರ, ಯುವಕ ಮಂಡಲ ಕನಕಮಜಲು ಇದರ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಕನಕಮಜಲಿನಲ್ಲಿ ಮೇ.20ರಂದು ಸಂಜೆ ನಡೆಯಿತು.


ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಕುಮಾರ್ ನೆಡಿಲು, ಕಾರ್ಯದರ್ಶಿ ಹರಿಪ್ರಸಾದ್ ಮಾಣಿಕೋಡಿ, ಶ್ರೀಕೃಷ್ಣ ಭಟ್ ಕನಕಮಜಲು, ಕಿಶನ್ ಕನಕಮಜಲು, ಗಂಗಾಧರ ಮಾಣಿಕೋಡಿ, ಅಶ್ವತ್ ಕನಕಮಜಲು, ಸತ್ಯಕುಮಾರ್ ದೇರ್ಕಾಜೆ, ಆನಂದ ಗೌಡ ಮಾಣಿಕೋಡಿ, ಲಕ್ಷ್ಮಿ ನಾರಾಯಣ ಕಜೆಗದ್ದೆ ಸೇರಿದಂತೆ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.