ಸೋಮಪ್ಪ ಗೌಡ ಪೂಜಾರಿಮನೆ ನಿಧನ

Advt_Headding_Middle
Advt_Headding_Middle
ಐವರ್ನಾಡು ಗ್ರಾಮದ ನಿಡುಬೆ ಪೂಜಾರಿಮನೆ ಸೋಮಪ್ಪ ಗೌಡರವರು ಮೇ 23 ರಂದು ನಿಧನರಾದರು. ಅವರಿಗೆ 78 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ ಶ್ರೀಮತಿ ಪದ್ಮಾವತಿ,  ಪುತ್ರ ನಾರಾಯಣ, ಪುತ್ರಿಯರಾದ ಶ್ರೀಮತಿ ಭವಾನಿ,ಶ್ರೀಮತಿ ಜಯಲಕ್ಷ್ಮೀ ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳು,ಕುಟುಂಬಸ್ಥರು, ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. 
ಇವರು ನಿವೃತ್ತ ಅಂಚೆ ವಿತರಕರಾಗಿದ್ದು, ಪ್ರಗತಿಪರ ಕೃಷಿಕರಾಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.