ಹೂವಯ್ಯ ಗೌಡ (ಪೂವಪ್ಪ) ಬರೆಮೇಲು ನಿಧನ

Advt_Headding_Middle
Advt_Headding_Middle
ಐವರ್ನಾಡು ಗ್ರಾಮದ ಕೋಡ್ತಿಲು -ಬರೆಮೇಲಿನ ಮೂಲತಃ ಈಶ್ವರಮಂಗಲದಲ್ಲಿ ನೆಲೆಸಿರುವ ಹೂವಯ್ಯ ಗೌಡ (ಪೂವಪ್ಪ)  ಮೇ.25 ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ನವೀನ್ ಕುಮಾರ್, ಪುತ್ರಿ ಆಶಾಲತಾ, ಸಹೋದರಾದ ವಾಸುದೇವ ಗೌಡ, ಚಿದಾನಂದ, ಸಹೋದರಿಯರಾದ ಲೀಲಾವತಿ , ಭಾಗೀರಥಿ, ಕುಸುಮಾವತಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.