ಸಂಪಾಜೆಯಲ್ಲಿ ಗೇಟು ಮುಚ್ಚಲು ಮುಂದಾದ ಬಿಜೆಪಿ ಕಾರ್ಯಕರ್ತರು : ಪೊಲೀಸರಿಂದ ಎಚ್ಚರಿಕೆ

Advt_Headding_Middle
Advt_Headding_Middle


ಬಿಜೆಪಿಯ ಸ್ವಯಂಪ್ರೇರಿತ ಬಂದ್ ಕರೆ ಹಿನ್ನಲೆಯಲ್ಲಿ ಕೊಡಗು ಸಂಪಾಜೆಯ ಬಿಜೆಪಿ ಕಾರ್ಯಕರ್ತರು ಸಂಪಾಜೆ ಗೇಟನ್ನು ಮುಚ್ಚಲು ಮುಂದಾದಾಗ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿ ಈ ಪ್ರಯತ್ನಗಳನ್ನು ವಿಫಲಗೊಳಿಸಿದ ಘಟನೆ ನಡೆದಿದೆ. ಸುಮಾರು 20ರಷ್ಟು ಕಾರ್ಯಕರ್ತರು ಬಾಲಚಂದ್ರ ಕಳಗಿಯವರ ನೇತೃತ್ವದಲ್ಲಿ ಗೇಟ್ ಮುಚ್ಚಿ ಪ್ರತಿಭಟನೆ ನಡೆಸಲು ಮುಂದಾದರು. ಆಗ ಸ್ಥಳಕ್ಕೆ ಬಂದ ಸರ್ಕಲ್ ಇನ್ಸ್‌ಪೆಕ್ಟರ್ ಮತ್ತು ಎಸ್.ಐ.ಯವರು ಗೇಟು ಮುಚ್ಚಿದರೆ ಬಂದಿಸುವುದಾಗಿ ಎಚ್ಚರಿಕೆ ನೀಡಿದರು. ಈ ಹಿನ್ನಲೆಯಲ್ಲಿ ಆ ಪ್ರಯತ್ನ ಕೈಬಿಟ್ಟು, ಘೋಷಣೆ ಕೂಗಿ ಪ್ರತಿಭಟಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.