ಶಾಸಕರಿಂದ ನಿಮ್ಮ ನಿರೀಕ್ಷೆ ಏನು?-ವೆಂಕಟ್ರಮಣ ಬಡ್ಡಡ್ಕರವರ ಅನಿಸಿಕೆ

Advt_Headding_Middle
Advt_Headding_Middle

ಆಲೆಟ್ಟಿ-ಬಡ್ಡಡ್ಕ-ಕೂರ್ನಡ್ಕ ಭಾಗಕ್ಕೆ ಸರಕಾರಿ ಬಸ್ ನ ವ್ಯವಸ್ಥೆ ಬೇಕು. ಸುಳ್ಯ- ಕೂರ್ನಡ್ಕ ರಸ್ತೆ ಪಿ.ಡಬ್ಲ್ಯು.ಡಿ. ರಸ್ತೆಯಾಗಿ ಪರಿವರ್ತಿಸಿ ಕಾಮಗಾರಿಯನ್ನು ಮಾಡಬೇಕು. ಗ್ರಾಮದ ಒಳ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಮುತುವರ್ಜಿ ವಹಿಸಬೇಕು. – ವೆಂಕಟ್ರಮಣ ಬಡ್ಡಡ್ಕ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.