ಶಾಸಕರಿಂದ ನಿಮ್ಮ ನಿರೀಕ್ಷೆ ಏನು?-ಅಪ್ಪಕುಂಞಿ ನಾರ್ಕೋಡುರವರ ಅನಿಸಿಕೆ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಎರಡು ಮುಖ್ಯ ರಸ್ತೆಗಳ ಮೂಲಕ ಅಂತರಾಜ್ಯಕ್ಕೆ ಸಂಪರ್ಕಿ ಸುವುದರಿಂದ ರಸ್ತೆಯ ಅಗಲೀಕರಣ ಹಾಗೂ ಕಾಮಗಾರಿಯನ್ನು ಸಮರ್ಪಕವಾಗಿ ಮಾಡಬೇಕಾದ ಅನಿವಾರ್‍ಯತೆ ಇದೆ.ದಿನದಿಂದ ದಿನಕ್ಕೆ ವಾಹನ ಸಂಚಾರ ಹೆಚ್ಚಿರುವು ದರಿಂದ ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪ್ರಾರಂಭಿಸಬೇಕು.
– ಅಪ್ಪಕುಂಞಿ ನಾರ್ಕೋಡು, ಸುದ್ದಿ ಸೆಂಟರ್.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.