ಶಾಸಕರಿಂದ ನಿಮ್ಮ ನಿರೀಕ್ಷೆ ಏನು?- ಗೋಪಾಲ ಪುರರವರ ಅಭಿಪ್ರಾಯ

Advt_Headding_Middle
Advt_Headding_Middle

ಅರಂತೋಡು, ಅಡ್ತಲೆ, ಮರ್ಕಂಜ ರಸ್ತೆಗೆ ಈ ಸಲ ಹೆಚ್ಚಿನ ಅನುದಾನ ಇಟ್ಟು ಇಕ್ಕಟ್ಟಾದ ರಸ್ತೆಯನ್ನು ಅಗಲಗೊಳಿಸಿ ಡಾಮರೀಕರಣ ಮಾಡಬೇಕು. ಇಲ್ಲಿ ಸುಬ್ರಹ್ಮಣ್ಯಕ್ಕೆ ವಾಹನಗಳು ಹೋಗುತ್ತದೆ ಅಲ್ಲದೆ ಮರ್ಕಂಜದಿಂದ ಬೆಳಿಗ್ಗೆ 7 ಗಂಟೆಗೆ ಬಿಡುವ ಬಸ್ಸು 8ಗಂಟೆಗೆ ಹೋಗಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.
– ಗೋಪಾಲ ಪುರ, ಸುದ್ದಿಸೆಂಟರ್ ಅರಂತೋಡು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.