ಜ್ಞಾನದೀಪ ಸಂಸ್ಥೆಯಲ್ಲಿ ನೇರವಾಗಿ ಪಿಯುಸಿ ತರಗತಿಗಳು ಆರಂಭ

Advt_Headding_Middle
Advt_Headding_Middle

ಸುಳ್ಯದ ಶ್ರೀ ಹರಿ ವಾಣಿಜ್ಯ ಸಂಕೀರ್ಣ ಮತ್ತು ಬೆಳ್ಳಾರೆಯ ದೇವಿ ಹೈಟ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜ್ಞಾನದೀಪ ಶಿಕ್ಷಣ, ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಮೇ.21ರಿಂದ 2018-19ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ತರಗತಿಗಳು ಆರಂಗೊಂಡಿದೆ.


ಸಂಸ್ಥೆಯಲ್ಲಿ ಶಾಲಾ ಕಾಲೇಜು ಮಾದರಿಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ನಿರಂತರ ತರಗತಿ, ಅನುಕೂಲಕರ ಪ್ರಶಾಂತ ವಾತಾವರಣದಲ್ಲಿ ಕಲಿಕಾ ಕೇಂದ್ರ ಶಿಸ್ತು ಮತ್ತು ನಿಯಮಗಳಿಗೆ ಬದ್ದವಾಗಿ ನಡೆಯುವ ತರಗತಿಗಳು, ಅನುಭವಿ ಅಧ್ಯಾಪಕ ವೃಂದ ಎಲ್ಲಾ ವಿಷಯಗಳಿಗೆ ಮಾಸಿಕ , ತ್ರೈಮಾಸಿಕ , ಅರ್ಧವಾರ್ಷಿಕ ಹಾಗೂ ಪೂರ್ವತಯಾರಿ ಪರೀಕ್ಷೆ , ಕಠಿಣ ವಿಷಯಗಳಿಗೆ ವಿಶೇಷ ತರಗತಿಗಳು ಪಠ್ಯೇತರ ಚಟುವಟಿಕೆಗಳೊಂದಿಗೆ ವ್ಯಕ್ತಿತ್ವ ವಿಕಸನ ತರಬೇತಿಗಳು ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಮತ್ತು ಕಂಪ್ಯೂಟರ್ ತರಬೇತಿ , ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವು , ಸಮಾಜ ಸೇವಾ ವಿಭಾಗ, ವಿದ್ಯಾರ್ಥಿ ಸೇವಾ ವಿಭಾಗ, ಪ್ರತಿಭಾವಂತರಿಗೆ ವಿದ್ಯಾರ್ಥಿ ವೇತನ , ಶಾಲಾ ಶೈಕ್ಷಣಿಕ ಪ್ರವಾ, ಪ್ರತಿಭೆಗಳಿಗೆ ವಿಶೇಷ ಆದ್ಯತೆಯೊಂದಿಗೆ ಪ್ರತಿಭಾ ದಿನಾಚರಣೆ ಇತ್ಯಾದಿ ಅವಕಾಶಗಳು ವಿದ್ಯಾರ್ಧಿಗಳಿಗೆ ದೊರೆಯಲಿದ್ದು ಆಸಕ್ತರು ತಕ್ಷಣ ಸುಳ್ಯದ ಶ್ರೀಹರಿ ವಾಣಿಜ್ಯ ಸಂಕೀರ್ಣದ ಎರಡನೇ ಮಹಡಿಯಲ್ಲಿರುವ ಸಂಸ್ಥೆಯ ಕಛೇರಿ ಅಥವಾ ಬೆಳ್ಳಾರೆಯ ಬಸ್ ನಿಲ್ದಾಣದ ಬಳಿಯಿರುವ ದೇವಿ ಹೈಟ್ಸ್‌ನ ಸಂಸ್ದೆಯ ಕಛೇರಿಯನ್ನು ಸಂಪರ್ಕಿಸುವಂತೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.