ಶಾಸಕರಿಂದ ನಿಮ್ಮ ನಿರೀಕ್ಷೆ ಏನು?- ನಾರಾಯಣ ಎಂ.ಎಸ್ ರವರ ಅನಿಸಿಕೆ

Advt_Headding_Middle
Advt_Headding_Middle

 

 

ಸುಳ್ಯಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಆಗಬೇಕು. ಸಮಗ್ರ ನೀರಾವರಿ ಯೋಜನೆಯ ಮೂಲಕ ಈ ಹಿಂದೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದನ್ನು ಶಾಸಕರು ಮಾಡಿಸಬೇಕು. ಶಾಂತಿನಗರ ಕ್ರೀಡಾಂಗಣ ಆಗುವಲ್ಲಿ ಮುತುವರ್ಜಿ ವಹಿಸಬೇಕು. 110 ಕೆ.ವಿ. ವಿದ್ಯುತ್ ಸಬ್‌ಸ್ಟೇಶನ್ ಆಗಬೇಕು. ಹಾಗೂ ಸುಳ್ಯದ ಮೂಲ ಭೂತ ಅವಶ್ಯಕತೆಗಳಿಗೆ ಒತ್ತು ನೀಡಬೇಕು. ವಿಧಾನಸಭೆಯಲ್ಲಿ ಮಾತನಾಡಿ ಈ ಕೆಲಸ ಆಗುವಂತೆ ಶಾಸಕರು ಮಾಡಬೇಕು.
– ನಾರಾಯಣ ಎಂ.ಎಸ್. ಶಾಂತಿನಗರ ಅಟೋ ಚಾಲಕರು ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.