ಶಿವರಾಮ ದೇರ‍್ಮಜಲು ಎ.ಎಸ್‌ಐ.ಯಾಗಿ ಸುಳ್ಯಕ್ಕೆ

Advt_Headding_Middle
Advt_Headding_Middle


ಸುಳ್ಯ ಠಾಣೆ ಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ಶಿವರಾಮ ಡಿ. ದೇರ‍್ಮಜಲುರವರು ಮಂಗಳೂರು ಡಿ.ಸಿ.ಅರ್.ಬಿ. ಕಛೇರಿಗೆ ಎ.ಎಸ್‌ಐ.ಯಾಗಿ ಪದೋನ್ನತಿ ಪಡೆದು ವರ್ಗಾವಣೆ ಆಗಿದ್ದರು. ಇದೀಗ ಸುಳ್ಯಕ್ಕೆ ಎ ಎಸೈಯಾಗಿ ಆಗಮಿಸಿದ್ದಾರೆ. ಇವರು ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ದೇರ‍್ಮಜಲು ನಿವಾಸಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.