ಕನಕಮಜಲು : ತಡೆಗೋಡೆ ಕುಸಿತ

Advt_Headding_Middle
Advt_Headding_Middle


ಮೇ.29ರಂದು ರಾತ್ರಿ ಸುರಿದ ಭಾರೀ ಮಳೆಗೆ ಕನಕಮಜಲು ಗ್ರಾಮದ ಕಾರಿಂಜ ಯಮುನ ಎಂಬವರ ಮನೆಯ ಮುಂಭಾಗದಲ್ಲಿ ತಡೆಗೋಡೆ ಕುಸಿದಿದೆ.
ಸುಮಾರು ಒಂದೂವರೆ ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.