ಮಳೆಗೆ ಕುಸಿದ ಮನೆ

Advt_Headding_Middle
Advt_Headding_Middle


ಮಂಡೆಕೋಲು ಗ್ರಾಮದ ತೋಟಪ್ಪಾಡಿಯ ಪೋಕರೆ ಕುಂಇ ಎಂಬವರ ಕಟ್ಟಡ ಮಳೆಗೆ ಕುಸಿದು ಬಿದ್ದಿರುವ ಘಟನೆ ಮೇ. 30ರಂದು ರಾತ್ರಿ ಸಂಭವಿಸಿದೆ. ಈ ಕಟ್ಟಡದಲ್ಲಿ ಬಾಲಕೃಷ್ಣ ಎಂಬವರು ವಾಸಿಸುತ್ತಿದ್ದರು. ಮನೆ ಕುಸಿಯುವ ಸಂದರ್ಭ ಬಾಲಕೃಷ್ಣರು ಮನೆಯೊಳಗಿದ್ದರು. ಆದರೆ ಅಪಾಯಕ್ಕೊಳಗಾಗದೆ ಪಾರಾಗಿದ್ದರೆಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.