ಅಪಘಾತ ತಪ್ಪಿಸಿ ಪ್ರಯಾಣಿಕರ ಪ್ರಾಣ ಉಳಿಸಿದ ಬಸ್ ಚಾಲಕ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಚಾಲಕನ ನಿಯಂತ್ರಣ ತಪ್ಪಿ ರಾಂಗ್ ಸೈಡ್‌ನಿಂದ ಬಂದ ಟ್ಯಾಂಕರ್ ಇನ್ನೇನು ಎದುರಿನಿಂದ ಬರುತ್ತಿದ್ದ ಬಸ್‌ಗೆ ಗುದ್ದುತ್ತದೆ ಎನ್ನುವಷ್ಟರಲ್ಲಿ ಬಸ್ ಚಾಲಕ ಸಮಯ ಪ್ರಜ್ಞೆಯಿಂದ ಬಸನ್ನು ತಿರುಗಿಸಿದ ಹಾಗೂ ಈ ಸಂದರ್ಭ ಬಸ್ ಕರೆಂಟ್ ಕಂಬಕ್ಕೆ ಢಿಕ್ಕಿಯಾಗಿ ನಿಂತ ಘಟನೆ ನಡೆದಿದೆ.

ಸುಳ್ಯ ಮಡಿಕೇರಿ ಮಧ್ಯ ಕೊಯನಾಡು ಬಳಿ ಈ ಅಪಘಾತ ಸಂಭವಿಸಿದೆ. ಸುಬ್ರಮಣ್ಯ ದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ಸಿಗೆ ರಾಂಗ್ ಸೈಡಿನಿಂದ ಬಂದ ಟ್ಯಾಂಕರ್ ಬಸ್ಸಿನ ಚಾಲಕ ಸೇರಿದಂತೆ 50 ಜನರ ಪ್ರಾಣ ತೆಗೆಯುತಿತ್ತು. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೆ ತೊಂದರೆ ಆಗದೆ ಅಸ್ಟೂ ಜನರ ಪ್ರಾಣ ಉಳಿದಿರುತ್ತದೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.