HomePage_Banner
HomePage_Banner
HomePage_Banner
HomePage_Banner

ಕನಕಮಜಲು ವಿಶ್ವ ಪರಿಸರ ದಿನ ಆಚರಣೆ


ನೆಹರೂ ಯುವಕೇಂದ್ರ ಮಂಗಳೂರು, ಯುವಜನ ವಿಕಾಸಕೇಂದ್ರ ಯುವಕ ಮಂಡಲ ಕನಕಮಜಲು ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಜೂ.೫ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.