Breaking News

ಕೂಂಬಿಂಗ್ ಕಾರ್ಯಾಚರಣೆ ವೇಳೆ ಎಎನ್‌ಎಫ್ ಸಿಬ್ಬಂದಿ ಸಾವು?


ಹಾಡಿಕಲ್ಲಿನಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷವಾದ ಹಿನ್ನಲೆಯಲ್ಲಿ ನಡೆಯುತ್ತಿದ್ದ ಕೂಂಬಿಂಗ್ ತಂಡದಲ್ಲಿದ್ದ  ಎಎನ್ಎಫ್ ಸಿಬ್ಬಂದಿಯೋರ್ವರು ಮೃತಪಟ್ಟಿರುವರೆನ್ನಲಾದ   ಘಟನೆ ಇಂದು ವರದಿಯಾಗಿದೆ.

ಸುಳ್ಯದಿಂದ ಪೊಲೀಸರು, ಅಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.