ಮದುವೆ ಕಾರ್ಯಕ್ರಮದಲ್ಲಿ ಉಪನ್ಯಾಸ ಮತ್ತು ಸನ್ಮಾನ

ಸುಳ್ಯ ಕಸಬಾ ಗ್ರಾಮದ ದುಗಲಡ್ಕ ಚುಕ್ರರವರ ಪುತ್ರ ಲಕ್ಷ್ಮಣರವರ ವಿವಾಹವು ವಾಣಿಯವರೊಂದಿಗೆ ಜೂ. 18 ರಂದು ನಡೆಯಿತು. ಆ ಪ್ರಯಕ್ತ ಜೂ. 19ರಂದು ಅತಿಥಿ ಸತ್ಕಾರ ವರನ ಮನೆಯಲ್ಲಿ ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮ ನಡೆದು ತುಳುವ ಬೊಳ್ಳಿ ದಯಾನಂದ ಕತ್ತಲ್‌ಸಾರ್ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾರಾಯಣ ನೀರಬಿದಿರೆ, ಉಪನ್ಯಾಸಕ ಡಾ. ಕೇಶವ ಜಟ್ಟಿಪಳ್ಳ, ಉತ್ತಮ ಅಂಕ ಪಡೆದ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.