ಸುಳ್ಯದಲ್ಲಿ ನೂತನವಾಗಿ ಶಾಹಿದ್ ಹಾಗೂ ಜುನೈದ್ರವರ ನೇತೃತ್ವದಲ್ಲಿ ಸ್ಟೈಲ್ ಪಾಯಿಂಟ್ ಸೆಲೂನ್ ಸುಳ್ಯದ ಮೊಗರ್ಪಣೆ ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆಗೊಂಡಿತು.
ಸೀ ಫುಡ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಇಬ್ರಾಹಿಂ ಸೀ ಫುಡ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಸೈಯ್ಯದ್ ಹನೀಪ್ ತಂಙಳ್ ಹೈದ್ರೂಸ್ ಚಿರೂರು ದುಃವಾ ನೆರವೇರಿಸಿದರು.
ಈ ಸಂದರ್ಭದಲ್ಲಿ ಜೈನುಲ್ ಅಬೀದೀನ್ ತಂಙಳ್, ಮೂಸಾ ಮುಸ್ಲಿಯಾರ್, ಬಿಲ್ಡಿಂಗ್ ಮಾಲಕರಾದ ಅಬ್ದುಲ್ ರಹಿಮಾನ್ ಮೊಗರ್ಪಣೆ, ಮುಸ್ತಫಾ, ಅಬ್ದುಲ್ ರಹಿಮಾನ್ ಕಲ್ಲಪಳ್ಳಿ, ಸುಳ್ಯ ಫರ್ನಿಚರ್ಸ್ ಮಾಲಕ ಸಂಶುದ್ದೀನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.