HomePage_Banner
HomePage_Banner

ಐವರ್ನಾಡು ಶಾಲೆಯ ನೂತನ ಎಸ್.ಡಿ.ಎಂ.ಸಿ ರಚನೆ


ಐವರ್ನಾಡು ಸ.ಹಿ.ಪ್ರಾ.ಶಾಲೆಯಲ್ಲಿ ಜು.20 ರಂದು ಪೋಷಕರ ಸಭೆ ನಡೆದು ಹೊಸ ಎಸ್.ಡಿ.ಎಂ.ಸಿ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ನಾಗಪ್ಪ ಗೌಡ ಪಾಲೆಪ್ಪಾಡಿ, ಉಪಾಧ್ಯಕ್ಷರಾಗಿ ಮುರಳೀಧರ, ಸದಸ್ಯರುಗಳಾಗಿ ಮಮತ ಉದ್ದಂಪಾಡಿ, ಜನಾರ್ಧನ ಬಿರ್ಮುಕಜೆ, ಅಶಾ ಎಮ್.ಎಸ್.ಹರಿಣಿ ಚೆಮ್ನೂರು, ಆಯಿಶಾ ಪಾಲೆಪ್ಪಾಡಿ, ಕೊರಗಪ್ಪ , ನವೀನ್ ಅರಳಿಕಟ್ಟೆ, ರಾಮಚಂದ್ರ ಕಟ್ಟತ್ತಾರು, ಮಾಧವ ಬಂಜತಡ್ಕ ಆಶಾಲತಾ ಪೂಜರಿ ಮನೆ, ಪದ್ಮನಾಭ, ವಿಮಲ ಕುತ್ಯಾಡಿ, ಶಶಿಕಲಾ ನಾಟಿಕೇರಿ ಆಯ್ಕೆಯಾದರು. ಪದನಿಮಿತ್ತ ಸದಸ್ಯರಾಗಿ ಗಿರಿಜಮ್ಮ ಬಿ.ಸಿ, ಮುಖ್ಯಶಿಕ್ಷಕಿ ಮೋಹನಿ, ಆರೋಗ್ಯ ಕಾರ್ಯಕರ್ತೆ ಶಿವಶಾಂತಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ನಾಮ ನಿರ್ದೇಶಿತ ಸದಸ್ಯರುಗಳಾಗಿ, ಶ್ರೀಮತಿ ರಾಜೀವಿ ಲಾವಂತಡ್ಕ, ಗ್ರಾಂ.ಪಂಚಾಯಿತಿ ಸದಸ್ಯೆ ಶ್ರೀಮತಿ ಹರಿಣಾಕ್ಷಿ ಜೆ. ಶಿಕ್ಷಕಿ ತನ್ಮಯಿಯವರು ಆಯ್ಕೆಗೂಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.