ಸಂಪಾಜೆ-ಅರೆಕಲ್ಲು ರಸ್ತೆ ಸಂಪರ್ಕ ಕಡಿತ

Advt_Headding_Middle
Advt_Headding_Middle

ಸಂಪಾಜೆಯಿಂದ ಅರೆಕಲ್ಲನ್ನು ಸಂಪರ್ಕಿಸುವ ರಸ್ತೆ ಭಾರೀ ಮಳೆಗೆ ಕುಸಿತ ಉಂಟಾಗಿರುವುದಾಗಿ ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಈ ಪ್ರದೇಶದ ಲೈನ್ಕಜೆ ಕೃಷ್ಣ ಎಂಬವರ ತೋಟದ ಬದಿ ಕುಸಿದಿದ್ದು, ಕೃಷಿ ನಾಶ ಉಂಟಾಗಿದೆ. ಈ ಪ್ರದೇಶದಲ್ಲಿ ಇನ್ನಷ್ಟು ಭೂಕುಸಿತ ಉಂಟಾಗಬಹುದಾದ ಹಿನ್ನಲೆಯಲ್ಲಿ ಪರಿಸರದ ಹಲವು ಮನೆಗಳವರನ್ನು ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ವಿನಂತಿಸಿದ್ದಾರೆ.

.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.