HomePage_Banner
HomePage_Banner
HomePage_Banner
HomePage_Banner

ಜೋಡುಪಾಲಕ್ಕೆ ಹಾಗೂ ನಿರಾಶ್ರಿತರ ಶಿಬಿರಗಳಿಗೆ ದ.ಕ ಸಂಸದ ನಳಿನ್‌ಕುಮಾರ್ ಕಟೀಲ್ ಭೇಟಿ


ಜೋಡುಪಾಲ ಗುಡ್ಡ ಕುಸಿತ ಹಾಗೂ ಸಂತ್ರಸ್ತರ ಶಿಬಿರಗಳಿಗೆ ದ.ಕ ಸಂಸದ ನಳಿನ್‌ಕುಮಾರ್ ಕಟೀಲ್ ಆ.೧೮ ರಂದು ಭೇಟಿ ನೀಡಿದರು. ನಿರಾಶ್ರಿತರ ಆರೋಗ್ಯ ವಿಚಾರಿಸಿದರು ಯಾರಿಗೂ ಯಾವುದೇ ರೀತಿಯಲ್ಲಿ ತೊಂದರೆಗಳು ಅಗದಂತೆ ನೋಡಿಕೊಳ್ಳಿ ಎಂದು ಸುಳ್ಯ ತಹಶೀಲ್ದಾರರಿಗೆ ಸೂಚಿಸಿದರು ಈ ಸಂದರ್ಭದಲ್ಲಿ ಸಂಸದರೊಂದಿಗೆ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ವೆಂಕಟ್ ವಳಂಬೆ, ಬಿಜೆಪಿ ನಾಯಕರುಗಳಾದ ಎ. ವಿ .ತೀರ್ಥರಾಮ, ವೆಂಕಟ್ ದಂಬೇಕೋಡಿ, ಸುಬೋದು ಶೆಟ್ಟಿ, ಹರೀಶ್ ಕಂಜಿಪಿಲಿ,ಚಂದ್ರ ಕೋಲ್ಚಾರ್, ಮೊದಲಾದವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.