ನಮ್ಮ ಸೈನಿಕರಿಗೊಂದು ಸಲಾಮ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಗಣೇಶ್ ದೇರ್ಲ

ಎಡಮಂಗಲ ಗ್ರಾಮ ದೇರ್ಲ ದಿ.ಚೋಮಣ್ಣ ನಾಯ್ಕ ಮತ್ತು ಕಮಲ ದಂಪತಿಗಳ ಪುತ್ರ ಗಣೇಶ್ ಜಮ್ಮುನಲ್ಲಿ ಇಎಂಇ ಮತ್ತು ಸರ್ವಿಸ್ ವಿಭಾಗದಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಪತ್ನಿ ಆಶಾಲತಾ, ಪುತ್ರ ಚಿರಾಗ್.

………………………………………………………………………………………..

ಅಶ್ವಿನ್ ಕೆ.ಎಸ್ ಕೂರ್ನಡ್ಕ
ಆಲೆಟ್ಟಿ ಗ್ರಾಮದ ಕೂರ್ನಡ್ಕ ನಿವಾಸಿ ಸರ್ವೋತ್ತಮ ನಾಯಕ್ ಮತ್ತು ಗುಲಾಬಿ ದಂಪತಿಗಳ ಪುತ್ರ ಅಶ್ವಿನ್ ಕೆ.ಎಸ್ ರವರು 21 ಕೋರ್ ಮಿಲಿಟರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 8 ವರ್ಷಗಳ ಸೇವಾ ಅವಧಿಯಲ್ಲಿ ಉತ್ತರ ಪ್ರದೇಶ,ನಾಗಲ್ಯಾಾಂಡ್, ಕಲ್ಕತ್ತಾ ಹಾಗೂ ಪ್ರಸ್ತುತ ಮಧ್ಯಪ್ರದೇಸದಲ್ಲಿ ಸೇವೆ ಸಲ್ಲಿಸಿದ್ದಾರೆ.

………………………………………………………………………………………..

ಶಿವಪ್ರಸಾದ್ ಪಾಲಡ್ಕ
ಉಬರಡ್ಕ ಮಿತ್ತೂರು ಗ್ರಾಮದ ಪಾಲಡ್ಕ ದಿ.ಕುಶಾಲಪ್ಪ ಗೌಡ ಮತ್ತು ರತ್ನಾವತಿ ಟೀಚರ್ ದಂಪತಿಗಳ ಪುತ್ರ ಶಿವಪ್ರಸಾದ್ 43 ಆರ್ಮ್ ಜೈಸಲ್ಮರ್ ರಾಜಸ್ತಾನ್‌ನಲ್ಲಿ 14 ವರ್ಷಗಳಿಂದ ಸೇವೆಯಲ್ಲಿದ್ದಾರೆ. ಪತ್ನಿ ಚಂದ್ರಕಲಾ, ಪುತ್ರರಾದ ಗ್ರಹಿತ್ , ಪ್ರಜತ್.

………………………………………………………………………………………..

ಸತೀಶ್ ಜಾಲುಮನೆ
ಮಡಪ್ಪಾಡಿ ಗ್ರಾಮದ ಜಾಲುಮನೆ ಚಿನ್ನಪ್ಪ ಗೌಡ ಮತ್ತು ಭವಾನಿ ದಂಪತಿಗಳ ಪುತ್ರ ಸತೀಶ್ ಜಾಲುಮನೆ ಭೂಸೇನೆಯ ಸಿಪಾಯಿಯಾಗಿದ್ದಾಾರೆ. ಕಳೆದ 14 ವರ್ಷಗಳಿಂದ ಸೇವೆ ಸಲ್ಲಿಸುತಿದ್ದು ಪ್ರಸ್ತುತ ಸಿಕ್ಕಿಿಂನಲ್ಲಿದ್ದಾಾರೆ. ಇವರ ಪತ್ನಿ ರಜನಿ ಬಂಟ್ವಾಳದಲ್ಲಿ ಸ್ಟಾಪ್ ನರ್ಸ್, ಮಗಳು ಸಾನ್ವಿ.

………………………………………………………………………………………..

ಸಂದೇಶ್ ಅಂಬೆಕಲ್ಲು
ದೇವಚಳ್ಳ ಗ್ರಾಮದ ಅಂಬೆಕಲ್ಲು ಬಾಲಕೃಷ್ಣ ಮತ್ತು ಹರ್ಷಾವತಿ ದಂಪತಿಗಳ ಪುತ್ರ ಸಂದೇಶ್ ಅಂಬೆಕಲ್ಲು ಭೂಸೇನೆಯಲ್ಲಿ ಸಿಪಾಯಿ ಯಾಗಿದ್ದಾರೆ. 6 ವರ್ಷಗಳಿಂದ ಸೇವೆ ಸಲ್ಲಿಸುತಿದ್ದು ಪ್ರಸ್ತುತ ಭೂತಾನ್ ನಲ್ಲಿ ಸೇವೆಯಲ್ಲಿ ಇದ್ದಾರೆ

………………………………………………………………………………………..

ಸತೀಶ್ ತಳೂರು
ದೇವಚಳ್ಳ ಗ್ರಾಮದ ದಿ.ಆರ್.ಸಿ ಸೋಮನ್ ಮತ್ತು ರತ್ನಾ ದಂಪತಿಗಳ ಪುತ್ರ ಸತೀಶ್ ತಳೂರು ಭೂಸೇನೆಯಲ್ಲಿ ಸಿಪಾಯಿಯಾಗಿದ್ದಾಾರೆ. ಕಳೆದ ಏಳು ವರ್ಷಗಳಿಂದ ಸೇವೆಯಲ್ಲಿ ಇದ್ದು ಪ್ರಸ್ತುತ ರಾಜಸ್ಥಾನದಲ್ಲಿ ಸೇವೆಯಲ್ಲಿ ಇದ್ದಾರೆ.

………………………………………………………………………………………..

ಶಶಿಶೇಖರ್ ಕಲ್ಲುಕಟ್ಟೆ 
ದೇವಚಳ್ಳ ಗ್ರಾಮದ ಕಲ್ಲುಕಟ್ಟೆ ಆನಂದ ಗೌಡ ಮತ್ತು ಲಲಿತ ದಂಪತಿಗಳ ಪುತ್ರ ಶಶಿಶೇಖರ್ ಭೂಸೇನೆಯಲ್ಲಿ ನಾಯಕ್ ಆಗಿದ್ದಾರೆ. 10 ವರ್ಷಗಳಿಂದ ವರ್ಷಗಳಿಂದ ಮಹಾರಾಷ್ಟ್ರ, ನಾಸಿಕ್, ರಾಜಸ್ಥಾನ, ಕಾರ್ಗಿಲ್, ರಾಂಜಿ, ಜಾರ್ಖಂಡ್, ಜಮ್ಮುಕಾಶ್ಮಿರ ದಲ್ಲಿ ಸೇವೆ ಸಲ್ಲಿಸಿದ್ದಾಾರೆ . ಪ್ರಸ್ತುತ ಜಮ್ಮುವಿನ ಅಕ್ನೋರ್ ನಲ್ಲಿ ಸೇವೆಯಲ್ಲಿ ಇದ್ದಾರೆ.

………………………………………………………………………………………..


ಯತೀಶ್‌ಕುಮಾರ್ ಕೆ
ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ದ ಪಳ್ಳಿಗದ್ದೆಯ ದಿ.ಹರಿಯಪ್ಪ ಮತ್ತು ಜಯಲಕ್ಷ್ಮಿ ದಂಪತಿಗಳ ಪುತ್ರ ಯತೀಶ್‌ಕುಮಾರ್ ಪ್ರಸ್ತುತ ಉತ್ತರಪ್ರದೇಶದಲ್ಲಿ ಅರ್ಮಿಯಲ್ಲಿ ಚಾಲಕರಾಗಿದ್ದಾಾರೆ. ಇವರು ಹೈದರಬಾದ್ ,ಮೀರಾತ್, ಜಮ್ಮು – ಕಾಶ್ಮೀರ ,ನಾಸಿಕ್,ಅಸ್ಸಾಾಂ ತರಬೇತಿ ಪಡೆದಿದ್ದಾಾರೆ. ಪತ್ನಿ ಅರ್ಪಿತಾ.

………………………………………………………………………………………..

ಕಾರ್ತಿಕ್ ನಡುಮನೆ
ಸೋಣಂಗೇರಿನ ನಡುಮನೆ ಜಯರಾಮ ಗೌಡ ಮತ್ತು ಪುಷ್ಪಾವತಿ ದಂಪತಿಗಳ ಪುತ್ರ ಕಾರ್ತಿಕ್ ಪ್ಯಾರಾಮಿಲಿಟರಿ ಇಂಡೋ ಟಿಬೇಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್ ರಾಗಿ ಪ್ರಸ್ತುತ ಜೋಶಿಮಠ್ ಉತ್ತರಾಖಂಡ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ

………………………………………………………………………………………..

ಸುಮಂತ್ ಆರ್ನೋಜಿ
ಕೂತ್ಕುಂಜ ಗ್ರಾಮದ ಪಂಜ ಗ್ರಾಮದ ಆರ್ನೋಜಿ ಹೇಮಲತಾರವರ ಪುತ್ರ ಸುಮಂತ್ ರವರು ಡೆಹರಡೂನ್‌ನಲ್ಲಿ 4 ವರ್ಷಗಳಿಂದ ರೆಜಿಮೆಂಟ್‌ರಾಗಿ ಸೇವೆ ಸಲ್ಲಿಸುತ್ತಿದ್ದಾರೆ..

………………………………………………………………………………………..


ಯೋಗೀಶ್ ಬಾಳುಗೋಡು
ನಾಲ್ಕೂರು ಗ್ರಾಮದ ಬಾಳುಗೋಡು ವೆಂಕಟ್ರಮಣ ಮತ್ತು ಅನಂತೇಶ್ವರಿ ದಂಪತಿಗಳ ಪುತ್ರ ಯೋಗೀಶ್ ಸೇನೆಯ ಅರ್ಟಿಲರಿ ವಿಭಾಗದಲ್ಲಿ ಕಳೆದ 7 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ತ್ರಿಪುರದ ಅಗರ್ತಲದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

………………………………………………………………………………………..

ತಿಲಕಚಂದ್ರ ಜಾಲುಮನೆ
ಮಡಪ್ಪಾಡಿ ಗ್ರಾಮದ ಜಾಲುಮನೆ ದಿ.ಹಿರಿಯಣ್ಣ ಗೌಡ ಮತ್ತು ದಿ.ಶೀಲಾವತಿ ದಂಪತಿಗಳ ಪುತ್ರ ತಿಲಕಚಂದ್ರ ಕಳೆದ 9 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿಿದ್ದಾರೆ. ಗ್ಯಾಲಷಿರ್‌ನಲ್ಲಿ 1 ವರ್ಷ, ಪೂಂಚ್, ಡೆಹ್ರಾಡೂನ್ ಸೇವೆಸಲ್ಲಿಸಿ,ಪ್ರಸ್ತುತ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿಿ ಭವ್ಯ, ಮಗಳು ಶೀತಲ್ ಗೌಡ.

………………………………………………………………………………………..


ರವಿಚಂದ್ರ ಸಿ. ಚತ್ರಪ್ಪಾಡಿ
ನಾಲ್ಕೂರು ಗ್ರಾಮದ ಚತ್ರಪ್ಪಾಡಿ ದಿ. ಮತ್ತಾಡಿ ಮುಗೇರ ಮತ್ತು ದಿ.ಚೋಮು ದಂಪತಿಗಳ ಪುತ್ರ ರವಿಚಂದ್ರ ಕಳೆದ 14 ವರ್ಷಗಳಿಂದ ಭೂ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದು ಜಮ್ಮು ಕಾಶ್ಮೀರದ ಶ್ರೀನಗರ,ಅರುಣಾಚಲ ಪ್ರದೇಶದಲ್ಲಿ ಸೇವೆಯಲ್ಲಿದ್ದಾಾರೆ. ಪ್ರಸ್ತುತ ಚೀನಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

………………………………………………………………………………………..

ರವೀಂದ್ರ ಅಂಬ್ರೋಟಿ
ಸಂಪಾಜೆ ಗ್ರಾಮದ ಕೊಯನಾಡು ಅಂಬ್ರೋಟಿ ಚೌಟಾಜೆ ಮಹಾಬಲ ಮತ್ತು ಕಮಲ ದಂಪತಿಗಳ ಪುತ್ರ ರವೀಂದ್ರ ಅಂಬ್ರೋಟಿ ಕಳೆದ 15 ವರ್ಷಗಳಿಂದ ಭೂ ಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಪ್ರಸ್ತುತ ಮಿಜೋರಾಂನ ಲುಂಗ್‌ಲಾಯಿನಲ್ಲಿದ್ದಾರೆ.

………………………………………………………………………………………..


ಚಿಂತನ್ ಸಿ.ವಿ.
ಕನಕಮಜಲು ಗ್ರಾಮದ ಅಕ್ಕಿಮಲೆ ವೆಂಕಟ್ರಮಣ ಮತ್ತು ಲಲಿತಾ ದಂಪತಿಗಳ ಪುತ್ರ ಚಿಂತನ್ ಪ್ರಸ್ತುತ ರಾಜಪುತ್‌ನಲ್ಲಿ ರೆಜಿಮೆಂಟ್‌ರಾಗಿ ಏಳೂವರೆ ವರ್ಷ ಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹಿಮಾಚಲ ಪ್ರದೇಶ, ಸಿಕ್ಕಿಿಂ, ಉತ್ತರಪ್ರದೇಶ, ಮಧ್ಯಪ್ರದೇಶ, ಜಮ್ಮು-ಕಾಶ್ಮೀರ, ಪೂಂಚ್, ದೆಹಲಿ ,ದಕ್ಷಿಣ ಆಪ್ರಿಕಾದ ಕಾಂಗೋದಲ್ಲಿ 6 ತಿಂಗಳು ಸೇವೆ ಸಲ್ಲಿಸಿದ್ದಾರೆ. ಪತ್ನಿ ರಮ್ಯಶ್ರೀ, ಮಗ ದಿಹಾನ್.

………………………………………………………………………………………..

ಕೀರ್ತಿರಾಜ್ ಮೇಲಡ್ತಲೆ
ಅರಂತೋಡು ಗ್ರಾಮದ ಮೇಲಡ್ತಲೆ ಓಬಯ್ಯ ಗೌಡ ಮತ್ತು ಕುಸುಮಾ ದಂಪತಿಗಳ ಪುತ್ರ ಕೀರ್ತಿರಾಜ್ ಮೇಲಡ್ತಲೆ ಆರ್ಮಿ ಮೆಡಿಕಲ್ ಕ್ರಾಫ್‌ಸ್‌‌ನಲ್ಲಿ 5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಚೆನೈಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ

………………………………………………………………………………………..

ಭವ್ಯರಾಜ್ ಪಿಂಡಿಮನೆ
ಅರಂತೋಡು ಗ್ರಾಮದ ಪಿಂಡಿಮನೆ ರಾಧಕೃಷ್ಣ ಮತ್ತು ಶುಭಲತಾ ದಂಪತಿಗಳ ಪುತ್ರ ಭವ್ಯರಾಜ್ ಪಿಂಡಿಮನೆ ಗನ್ ಮ್ಯಾನ್‌ರಾಗಿ 7 ವರ್ಷಗಳಿಂದ ಸೇವೆಯಲ್ಲಿದ್ದಾರೆ.ಪ್ರಸ್ತುತ ಮಧ್ಯಪ್ರದೇಶದ ಜಬಲ್‌ಪುರ ಕರ್ತವ್ಯ ನಿರ್ವಹಿಸುತ್ತಿದ್ದಾರೆ..

………………………………………………………………………………………..

ರಂಜಿತ್ ಕನ್ಯಾನ
ಸಂಪಾಜೆ ಗ್ರಾಮದ ಕನ್ಯಾನ ಮಾಧವ ಮತ್ತು ಕುಸುಮ ದಂಪತಿಗಳ ಪುತ್ರ ರಂಜಿತ್ ಕನ್ಯಾನ ಭೂ ಸೇನೆಯಲ್ಲಿ ನಾಯಕ್ ಹುದ್ದೆಯಲ್ಲಿದ್ದಾರೆ. ಪ್ರಸ್ತುತ 18 ಇಂಜಿನಿಯರಿಂಗ್ ರಿಜಿಮೆಂಟ್‌ನಲ್ಲಿ ಕೊಲ್ಕತದ ಪನಗರಹ ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿ ಭವಿಷ್ಯ ,ಪುತ್ರ ಪೂರ್ವಿಷ್.

………………………………………………………………………………………..


ಶಿವಪ್ರಸಾದ್ ಪೂಜಾರಿಮನೆ
ದೇವಚಳ್ಳ ಗ್ರಾಮದ ನೆಲ್ಲೂರು ಕೆಮ್ರಾಜೆಯ ತಳೂರು ಪೂಜಾರಿಮನೆಯ ದಿ.ಕಮಾಲಾಕ್ಷ ಗೌಡ ಮತ್ತು ಜಾನಕಿ ದಂಪತಿಗಳ ಪುತ್ರ ಶಿವಪ್ರಸಾದ್ ಪ್ರಸ್ತುತ 12 ವರ್ಷಗಳಿಂದ ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

………………………………………………………………………………………..

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.