HomePage_Banner
HomePage_Banner
HomePage_Banner
Breaking News

ಸಚಿವರಿಂದ ತಾರತಮ್ಯ, ಶಾಸಕರು, ಅಧಿಕಾರಿಗಳಿಂದ ಕಡೆಗಣನೆ – ಮನು ಕಲ್ಲುಗುಂಡಿ ಬೇಸರ

ಜೋಡುಪಾಲ ದುರಂತದ ಸ್ಥಳಕ್ಕೆ ಮೊದಲು ಹೋಗಿ ಅಪಾಯದಲ್ಲಿದ್ದವರನ್ನು ಪಾರು ಮಾಡಿದ್ದು ನಾವು. ಎಸ್.ಕೆ.ಎಸ್.ಎಸ್.ಎಫ್.ನವರು ಜೊತೆಗಿದ್ದರು. ಆದರೆ ಸಚಿವರಾಗಿರುವ ಜಮೀರ್ ಆಹಮ್ಮದ್‌ರವರು ಎಸ್.ಕೆ.ಎಸ್.ಎಸ್.ಎಫ್.ರವರಿಗೆ ಮಾತ್ರ ಗಿಫ್ಟ್ ಘೋಷಣೆ ಮಾಡಿರುವುದು ಸರಿಯಲ್ಲ. ನಮ್ಮ ಶಾಸಕರು, ಅಧಿಕಾರಿಗಳು ಯಾರೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಪಿನ್‌ನನ್ನು ನೋಡಲು ಬಾರದಿರುವುದು ಬೇಸರ ತರಿಸಿದೆ ಎಂದು ಮನೋಹರ್ ಸಂಪಾಜೆ ತಿಳಿಸಿದ್ದಾರೆ. ಜೋಡುಪಾಲ ದುರಂತದಲ್ಲಿ ಜನರನ್ನು ಅಪಾಯದಿಂದ ಪಾರು ಮಾಡಲು ಹೋಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಪಿನ್‌ನ ಸ್ನೇಹಿತ ಮನೋಹರ್ ತಮ್ಮ ಬೇಸರವನ್ನು ಸುದ್ದಿಯ ಜೊತೆ ಹಂಚಿಕೊಂಡಿದ್ದಾರೆ. (ಹೆಚ್ಚಿನ ವಿವರಗಳಿಗೆ ವಿಡಿಯೋ ಕ್ಲಿಕ್ ಮಾಡಿ.)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.