ಕೂತ್ಕುಂಜ ಸ.ಹಿ.ಪ್ರಾ. ಶಾಲೆಗೆ ಟಿವಿ ಕೊಡುಗೆ

Advt_Headding_Middle
Advt_Headding_Middle

ಕೂತ್ಕುಂಜ ತಿಮ್ಮ ಗೌಡ ಮತ್ತು ಮನೆಯವರು ಕೂತ್ಕುಂಜ ಸ.ಹಿ.ಪ್ರಾ. ಶಾಲೆಗೆ 40 ಇಂಚಿನ ಸ್ಯಾಮ್‌ಸಂಗ್ ಟಿವಿಯೊಂದನ್ನು ಕೊಡುಗೆಯಾಗಿ ನೀಡಿದ್ದಾರೆ. ಆ. 31ರಂದು ನಡೆದ ಎಸ್‌ಡಿಎಂಸಿ ಸಭೆಯಲ್ಲಿ ಶಾಲೆಗೆ ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಚಂದ್ರಶೇಖರ್ ಕುಕ್ಕುಪುಣಿ, ಎಸ್‌ಡಿಎಂಸಿ ಅಧ್ಯಕ್ಷೆ ರೋಹಿಣಿ, ಹಳೆ ವಿದ್ಯಾರ್ಥಿ ತಿಮ್ಮಪ್ಪ ಗೌಡ ಕೂತ್ಕುಂಜ, ಎಸ್‌ಡಿಎಂಸಿ ಸದಸ್ಯರುಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಆಧುನಿಕ ತಂತ್ರಜ್ಞಾನವನ್ನು ಬಳಸಿ ಶಿಕ್ಷಣ ನೀಡಲು ಈ ಟಿವಿ ವಿನಿಯೋಗವಾಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.