ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘಕ್ಕೆ ಸತತ 2ನೇ ಬಾರಿ ಜಿಲ್ಲಾ ಮಟ್ಟದ ಪ್ರಶಸ್ತಿ

Advt_Headding_Middle
Advt_Headding_Middle

ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘಕ್ಕೆ ಸತತ 2ನೇ ಬಾರಿ ಜಿಲ್ಲಾ ಮಟ್ಟದ ಪ್ರಶಸ್ತಿ ದೊರೆತಿದೆ.
ಮಂಗಳೂರಿನ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಸೆ. 1 ರಂದು ಜರಗಿದ 2017-18 ನೇ ಸಾಲಿನ ಮಹಾಸಭೆಯಲ್ಲಿ ಜೇನು ಮಾರಾಟ ಹಾಗೂ ವ್ಯವಹಾರದಲ್ಲಿ ಉತ್ತಮ ಸಾಧನೆ ಹಾಗೂ ನಿರ್ವಹಣೆಗಾಗಿ ’ಉತ್ತಮ ಸಹಕಾರಿ ಸಂಘ ’ ಪ್ರಶಸ್ತಿ ನೀಡಿ ಗೌರವಿಸಿದೆ.

ಸಂಘದ ಅಧ್ಯಕ್ಷರಾದ ಚಂದ್ರ ಕೋಲ್ಚಾರು ಮತ್ತು ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯ. ಪಿ., ಉಪಾಧ್ಯಕ್ಷ ಹರೀಶ್ ಕೋಡ್ಲ ಮತ್ತು ನಿರ್ದೇಶಕರುಗಳಾದ ಜಿ.ಪಿ. ಶ್ಯಾಮ ಭಟ್, ಚಂದ್ರಶೇಖರ ತಾಳ್ತಜೆ, ಪಾಂಡುರಂಗ ಹೆಗ್ಡೆ, ಡಿ. ತನಿಯಪ್ಪ, ಪುರುಷೋತ್ತಮ ಭಟ್ ಎಮ್, ಶಿವಾನಂದ, ಮನಮೋಹನ, ಶ್ರೀಮತಿ ಇಂದಿರಾ ಕೆ, ಶ್ರೀಮತಿ ರಾಜೀವಿ ಪ್ರಶಸ್ತಿ ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.